Job · chapter 38 · verse 21
Job 38:21 in Kannada
ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ.
Aaga huttiddarinda adu ninage tiliyuvado? Ninna divasagala lekkavu bahalavaagiveyallaa.
Job 38:21 in English
- King James Version (KJV)
- Knowest thou [it], because thou wast then born? or [because] the number of thy days [is] great?
- World English Bible (WEB)
- Surely you know, for you were born then, and the number of your days is great!
- American Standard Version (ASV)
- [Doubtless], thou knowest, for thou wast then born, And the number of thy days is great!
- Bible in Basic English (BBE)
- No doubt you have knowledge of it, for then you had come to birth, and the number of your days is great.
- Darby Translation (DBY)
- Thou knowest, for thou wast then born, and the number of thy days is great!
- Webster's Bible (WBS)
- Knowest thou [it] , because thou wast then born? or [because] the number of thy days [is] great?
- Young's Literal Translation (YLT)
- Thou hast known — for then thou art born And the number of thy days [are] many!
Read in context
- 19ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ?
- 20ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ?
- 21ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ.
- 22ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ?
- 23ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ.