Skip to content
ThuthiThuthiThuthi
John · chapter 13 · verse 2

John 13:2 in Kannada

ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.

Ootavaada mele aatanannu hidukodabekembadannu seemo nana maganaada yooda iskariyotana hrudayadalli saitaananu aalochane huttisidanu.

John 13:2 in English

King James Version (KJV)
And supper being ended, the devil having now put into the heart of Judas Iscariot, Simon’s [son], to betray him;
World English Bible (WEB)
During supper, the devil having already put into the heart of Judas Iscariot, Simon’s son, to betray him,
American Standard Version (ASV)
And during supper, the devil having already put into the heart of Judas Iscariot, Simon’s [son], to betray him,
Bible in Basic English (BBE)
So while a meal was going on, the Evil One having now put it into the heart of Judas Iscariot, Simon's son, to be false to him,
Darby Translation (DBY)
And during supper, the devil having already put it into the heart of Judas [son] of Simon, Iscariote, that he should deliver him up,
Webster's Bible (WBS)
And supper being ended (the devil having now put into the heart of Judas Iscariot, Simon's [son] , to betray him;)
Young's Literal Translation (YLT)
And supper being come, the devil already having put [it] into the heart of Judas of Simon, Iscariot, that he may deliver him up,

Read in context

  1. 1ಆಗ ಪಸ್ಕ ಹಬ್ಬದ ಮುಂಚೆ ಯೇಸು ತಾನು ಈ ಲೋಕದೊಳಗಿಂದ ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆಯು ಬಂತೆಂದು ತಿಳಿದು ಈ ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿ ಅವರನ್ನು ಅಂತ್ಯದವರೆಗೆ ಪ್ರೀತಿಸಿದನು.
  2. 2ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.
  3. 3ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟು ಬಂದಿದ್ದು ತಿರಿಗಿ ದೇವರ ಬಳಿಗೆ ಹೋಗುತ್ತೇನೆಂತಲೂ ಯೇಸು ತಿಳಿದು ಕೊಂಡು
  4. 4ಊಟದಿಂದೆದ್ದು ತನ್ನ ಉಡುಪುಗಳನ್ನು ತೆಗೆದಿಟ್ಟು ಕೈ ಪಾವಡವನ್ನು ತಕ್ಕೊಂಡು ನಡುವನ್ನು ಕಟ್ಟಿಕೊಂಡನು.
Read all of John 13

Cross references

Original words (Greek)

John 13:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.