Skip to content
ThuthiThuthiThuthi
John · chapter 14 · verse 16

John 14:16 in Kannada

ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.

Naanu tandeyannu bedi kolluvenu; aaga aatanu nimage berobba aadari kanannu sadaakaalavoo nimma sangada iruvadakke koduvanu.

John 14:16 in English

King James Version (KJV)
And I will pray the Father, and he shall give you another Comforter, that he may abide with you for ever;
World English Bible (WEB)
I will pray to the Father, and he will give you another Counselor, that he may be with you forever:
American Standard Version (ASV)
And I will pray the Father, and he shall give you another Comforter, that he may be with you for ever,
Bible in Basic English (BBE)
And I will make prayer to the Father and he will give you another Helper to be with you for ever,
Darby Translation (DBY)
And I will beg the Father, and he will give you another Comforter, that he may be with you for ever,
Webster's Bible (WBS)
And I will pray the Father, and he will give you another Comforter, that he may abide with you for ever;
Young's Literal Translation (YLT)
and I will ask the Father, and another Comforter He will give to you, that he may remain with you — to the age;

Read in context

  1. 14ನೀವು ನನ್ನ ಹೆಸರಿನಲ್ಲಿ ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು.
  2. 15ನೀವು ನನ್ನನ್ನು ಪ್ರೀತಿಸುವದಾದರೆ ನನ್ನ ಆಜ್ಞೆ ಗಳನ್ನು ಕೈಕೊಳ್ಳಿರಿ.
  3. 16ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.
  4. 17ಆತನು ಸತ್ಯದ ಆತ್ಮನೇ; ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವದ ರಿಂದ ಆತನನ್ನು ಹೊಂದಲಾರದು. ಆದರೆ ನೀವು ಆತನನ್ನು ಬಲ್ಲಿರಿ. ಯಾಕಂದರೆ ಆತನು ನಿಮ್ಮೊಂದಿಗೆ ವಾಸಿಸುತ್ತಾನೆ ಮತ್ತು ನಿಮ್ಮೊಳಗಿರುವನು.
  5. 18ನಾನು ನಿಮ್ಮನ್ನು ಆದರಣೆಯಿಲ್ಲದೆ ಬಿಡುವದಿಲ್ಲ; ನಿಮ್ಮ ಬಳಿಗೆ ನಾನು ಬರುವೆನು.
Read all of John 14

Cross references

John 14:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.