Skip to content
ThuthiThuthiThuthi
John · chapter 5 · verse 45

John 5:45 in Kannada

ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.

Tandeya munde nimma mele naanu tappu horisuvenendu neevu nenasabediri; aadare neevu nambiruva mosheye nimma mele tappu horisuttaane.

John 5:45 in English

King James Version (KJV)
Do not think that I will accuse you to the Father: there is [one] that accuseth you, [even] Moses, in whom ye trust.
World English Bible (WEB)
“Don’t think that I will accuse you to the Father. There is one who accuses you, even Moses, on whom you have set your hope.
American Standard Version (ASV)
Think not that I will accuse you to the Father: there is one that accuseth you, [even] Moses, on whom ye have set your hope.
Bible in Basic English (BBE)
Put out of your minds the thought that I will say things against you to the Father: the one who says things against you is Moses, on whom you put your hopes.
Darby Translation (DBY)
Think not that I will accuse you to the Father: there is [one] who accuses you, Moses, on whom ye trust;
Webster's Bible (WBS)
Do not think that I will accuse you to the Father: there is [one] that accuseth you, [even] Moses, in whom ye trust.
Young's Literal Translation (YLT)
'Do not think that I will accuse you unto the Father; there is who is accusing you, Moses — in whom ye have hoped;

Read in context

  1. 43ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.
  2. 44ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?
  3. 45ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.
  4. 46ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ; ಯಾಕಂದರೆ ಅವನು ನನ್ನ ವಿಷಯವಾಗಿ ಬರೆದನು.ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.
  5. 47ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.
Read all of John 5

Cross references

John 5:45 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.