Skip to content
ThuthiThuthiThuthi
John · chapter 7 · verse 8

John 7:8 in Kannada

ನೀವು ಈ ಹಬ್ಬಕ್ಕೆ ಹೋಗಿರಿ; ನಾನು ಈ ಹಬ್ಬಕ್ಕೆ ಈಗಲೇ ಹೋಗುವದಿಲ್ಲ, ಯಾಕಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ ಅಂದನು.

Neevu ee habbakke hogiri; naanu ee habbakke eegale hoguvadilla, yaakandare nanna samayavu innoo poornavaagi baralilla andanu.

John 7:8 in English

King James Version (KJV)
Go ye up unto this feast: I go not up yet unto this feast; for my time is not yet full come.
World English Bible (WEB)
You go up to the feast. I am not yet going up to this feast, because my time is not yet fulfilled.”
American Standard Version (ASV)
Go ye up unto the feast: I go not up unto this feast; because my time is not yet fulfilled.
Bible in Basic English (BBE)
Go you up to the feast: I am not going up now to the feast because my time has not fully come.
Darby Translation (DBY)
Ye, go ye up to this feast. I go not up to this feast, for my time is not yet fulfilled.
Webster's Bible (WBS)
Go ye up to this feast: I go not yet to this feast, for my time is not yet full come.
Young's Literal Translation (YLT)
Ye — go ye up to this feast; I do not yet go up to this feast, because my time hath not yet been fulfilled;'

Read in context

  1. 6ತರುವಾಯ ಯೇಸು ಅವರಿಗೆ-- ನನ್ನ ಸಮಯವು ಇನ್ನೂ ಬಂದಿಲ್ಲ; ಆದರೆ ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.
  2. 7ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ಅದರ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯ ದಲ್ಲಿ ನಾನು ಸಾಕ್ಷಿ ಹೇಳುವದರಿಂದ ಅದು ನನ್ನನ್ನು ಹಗೆಮಾಡುತ್ತದೆ.
  3. 8ನೀವು ಈ ಹಬ್ಬಕ್ಕೆ ಹೋಗಿರಿ; ನಾನು ಈ ಹಬ್ಬಕ್ಕೆ ಈಗಲೇ ಹೋಗುವದಿಲ್ಲ, ಯಾಕಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ ಅಂದನು.
  4. 9ಆತನು ಈ ಮಾತುಗಳನ್ನು ಅವರಿಗೆ ಹೇಳಿದ್ದಾದ ಮೇಲೆ ಇನ್ನೂ ಗಲಿಲಾಯ ದಲ್ಲಿಯೇ ಉಳಿದನು.
  5. 10ಆದರೆ ಆತನ ಸಹೋದರರು ಹೋದಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ ಗುಪ್ತವಾಗಿ ಹೋದನು.
Read all of John 7

Cross references

John 7:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.