Joshua · chapter 15 · verse 41
Joshua 15:41 in Kannada
ಮಕ್ಕೇದಾ ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ;
Makkedaa emba hadinaaru pattanagaloo avugala graamagaloo;
Joshua 15:41 in English
- King James Version (KJV)
- And Gederoth, Beth-dagon, and Naamah, and Makkedah; sixteen cities with their villages:
- World English Bible (WEB)
- Gederoth, Beth Dagon, Naamah, and Makkedah; sixteen cities with their villages.
- American Standard Version (ASV)
- and Gederoth, Beth-dagon, and Naamah, and Makkedah; sixteen cities with their villages.
- Bible in Basic English (BBE)
- And Gederoth, Beth-dagon, and Naamah, and Makkedah; sixteen towns with their unwalled places.
- Darby Translation (DBY)
- and Gederoth, Beth-Dagon, and Naamah, and Makkedah: sixteen cities and their hamlets.
- Webster's Bible (WBS)
- And Gederoth, Beth-dagon, and Naamah, and Makkedah; sixteen cities with their villages:
- Young's Literal Translation (YLT)
- and Gederoth, Beth-Dagon, and Naamah, and Makkedah; sixteen cities and their villages.
Read in context
- 39ಲಾಕೀಷ್, ಬೊಚ್ಕತ್, ಎಗ್ಲೋನ್
- 40ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್ದಾಗೋನ್, ನಾಮಾ,
- 41ಮಕ್ಕೇದಾ ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ;
- 42ಇದಲ್ಲದೆ ಲಿಬ್ನಾ, ಎತೆರ್, ಆಷಾನ್,
- 43ಇಪ್ತಾಹ,
Cross references
- Joshua 10:21 ಯೆಹೋಶುವ 10:21ಜನರೆಲ್ಲಾ ಮಕ್ಕೇದದಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಸಮಾಧಾನದಿಂದ ಹಿಂತಿರುಗಿ ಬಂದರು; ಇಸ್ರಾಯೇಲ್ ಮಕ್ಕಳಿಗೆ ವಿರೋಧವಾಗಿ ಒಬ್ಬನೂ ತನ್ನ ನಾಲಿಗೆಯನ್ನು ಅಲ್ಲಾಡಿಸಲಿಲ್ಲ.
- Joshua 10:28 ಯೆಹೋಶುವ 10:28ಆ ದಿನದಲ್ಲಿ ಯೆಹೋಶುವನು ಮಕ್ಕೇದವನ್ನು ಹಿಡಿದು ಅದನ್ನು ಕತ್ತಿಯ ಬಾಯಿಂದ ಹೊಡೆದು ಅದರ ಅರಸನನ್ನೂ ಮನುಷ್ಯರನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ನಾಶಮಾಡಿದನು; ಅದರಲ್ಲಿ ಒಬ್ಬರನ್ನಾದರೂ ಉಳಿಸದೆ ಸಂಪೂರ್ಣ ನಾಶಮಾಡಿ ತಾನು ಯೆರಿಕೋವಿನ ಅರಸನಿಗೆ ಮಾಡಿದ ಹಾಗೆಯೇ ಮಕ್ಕೇದದ ಅರಸನಿಗೆ ಮಾಡಿದನು.
- Joshua 12:16 ಯೆಹೋಶುವ 12:16ಮಕ್ಕೇದದ ಅರಸನು ಒಬ್ಬನು; ಬೇತೇಲಿನ ಅರಸನು ಒಬ್ಬನು;
- Joshua 10:10 ಯೆಹೋಶುವ 10:10ಆಗ ಕರ್ತನು ಅವರನ್ನು ಇಸ್ರಾಯೇಲಿನ ಮುಂದೆ ಗಲಿಬಿಲಿಮಾಡಿ ಅವರನ್ನು ಗಿಬ್ಯೋನಿನಲ್ಲಿ ದೊಡ್ಡ ಸಂಹಾರದಿಂದ ಸಂಹರಿಸಿ ಬೇತ್ಹೋರೋನಿಗೆ ಹೋಗುವ ಮಾರ್ಗದಲ್ಲಿ ಹಿಂದಟ್ಟಿ ಅಜೇಕ ಮಕ್ಕೇದದ ವರೆಗೂ ಹೊಡೆದನು.