Joshua · chapter 21 · verse 17
Joshua 21:17 in Kannada
ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ
Idallade benyaaviాnana gotradalli gibyo nannoo adara upanagaragalannoo gebavannoo adara upanagaragalannoo
Joshua 21:17 in English
- King James Version (KJV)
- And out of the tribe of Benjamin, Gibeon with her suburbs, Geba with her suburbs,
- World English Bible (WEB)
- Out of the tribe of Benjamin, Gibeon with its pasture lands, Geba with its pasture lands,
- American Standard Version (ASV)
- And out of the tribe of Benjamin, Gibeon with its suburbs, Geba with its suburbs,
- Bible in Basic English (BBE)
- And from the tribe of Benjamin they gave Gibeon and Geba with their grass-lands;
- Darby Translation (DBY)
- and out of the tribe of Benjamin: Gibeon and its suburbs, Geba and its suburbs,
- Webster's Bible (WBS)
- And out of the tribe of Benjamin, Gibeon with its suburbs, Geba with its suburbs,
- Young's Literal Translation (YLT)
- And out of the tribe of Benjamin, Gibeon and its suburbs, Geba and its suburbs,
Read in context
- 15ಹೋಲೋನನ್ನೂ ಅದರ ಉಪನಗರಗ ಳನ್ನೂ ದೆಬೀರನ್ನೂ ಅದರ ಉಪನಗರಗಳನ್ನೂ
- 16ಆಯಿನನ್ನೂ ಅದರ ಉಪನಗರಗಳನ್ನೂ ಯುಟ್ಟಾ ವನ್ನೂ ಅದರ ಉಪನಗರಗಳನ್ನೂ ಬೇತ್‌ಷೆಮೆಷನ್ನೂ ಅದರ ಉಪನಗರಗಳನ್ನೂ; ಹೀಗೆಯೇ ಆ ಎರಡು ಗೋತ್ರಗಳಿಂದ ಈ ಒಂಭತ್ತು ಪಟ್ಟಣಗಳನ್ನು ಕೊಟ್ಟರು.
- 17ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ
- 18ಅನಾತೋತನ್ನೂ ಅದರ ಉಪನಗರಗಳನ್ನೂ ಅಲ್ಮೋನನ್ನೂ ಅದರ ಉಪನಗರ ಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
- 19ಯಾಜಕನಾದ ಆರೋನನ ಮಕ್ಕಳ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ.
Cross references
- Joshua 18:24–25 ಯೆಹೋಶುವ 18:24–25ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳು ಅವುಗಳ ಗ್ರಾಮಗಳೂ ಗಿಬ್ಯೋನ್, ರಾಮಾ; ಬೇರೋತ್,
- Joshua 9:3 ಯೆಹೋಶುವ 9:3ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ
- 1 Chronicles 6:60 1 ಪೂರ್ವಕಾಲವೃತ್ತಾಂತ 6:60ಬೆನ್ಯಾವಿಾನನ ಗೋತ್ರ ದಿಂದ ಕೊಟ್ಟವುಗಳು--ಗೆಬವೂ ಅದರ ಉಪನಗರ ಗಳೂ, ಆಲೆಮೆತೂ ಅದರ ಉಪನಗರಗಳೂ, ಅನಾ ತೋತೂ ಅದರ ಉಪನಗರಗಳೂ ಇವರ ಕುಟುಂಬ ಗಳಿಗೆ ಉಂಟಾದ ಎಲ್ಲಾ ಪಟ್ಟಣಗಳು ಹದಿಮೂರು.