Judges · chapter 10 · verse 2
Judges 10:2 in Kannada
ಇಸ್ರಾಯೇಲಿಗೆ ಇಪ್ಪತ್ತುಮೂರು ವರುಷ ನ್ಯಾಯ ತೀರಿಸಿದ ತರುವಾಯ ಅವನು ಸತ್ತು ಶಾವಿಾರಲ್ಲಿ ಹೂಣಲ್ಪಟ್ಟನು.
Israayelige ippattumooru varusha nyaaya teerisida taruvaaya avanu sattu shaaviాralli hoonalpattanu.
Judges 10:2 in English
- King James Version (KJV)
- And he judged Israel twenty and three years, and died, and was buried in Shamir.
- World English Bible (WEB)
- He judged Israel twenty-three years, and died, and was buried in Shamir.
- American Standard Version (ASV)
- And he judged Israel twenty and three years, and died, and was buried in Shamir.
- Bible in Basic English (BBE)
- He was judge over Israel for twenty-three years; and at his death his body was put to rest in the earth in Shamir.
- Darby Translation (DBY)
- And he judged Israel twenty-three years; and he died, and was buried in Shamir.
- Webster's Bible (WBS)
- And he judged Israel twenty and three years, and died, and was buried in Shamir.
- Young's Literal Translation (YLT)
- and he judgeth Israel twenty and three years, and he dieth, and is buried in Shamir.
Read in context
- 1ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸುವದಕ್ಕೆ ಎದ್ದನು. ಅವನು ಎಫ್ರಾಯಾಮ್ ಬೆಟ್ಟದ ಸೀಮೆಯ ಶಾವಿಾರದಲ್ಲಿ ವಾಸಮಾಡಿದನು.
- 2ಇಸ್ರಾಯೇಲಿಗೆ ಇಪ್ಪತ್ತುಮೂರು ವರುಷ ನ್ಯಾಯ ತೀರಿಸಿದ ತರುವಾಯ ಅವನು ಸತ್ತು ಶಾವಿಾರಲ್ಲಿ ಹೂಣಲ್ಪಟ್ಟನು.
- 3ಅವನ ತರುವಾಯ ಗಿಲ್ಯಾದ್ಯನಾದ ಯಾಯಾರನು ಎದ್ದು ಇಸ್ರಾಯೇಲ್ಯರಿಗೆ ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು.
- 4ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ.