Judges · chapter 12 · verse 14
Judges 12:14 in Kannada
ಅವನಿಗೆ ಎಪ್ಪತ್ತು ಕತ್ತೇಮರಿ ಗಳ ಮೇಲೆ ಏರುವ ನಾಲ್ವತ್ತು ಮಂದಿ ಕುಮಾರರೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲ್ಯರಿಗೆ ಎಂಟು ವರುಷ ನ್ಯಾಯತೀರಿಸಿ ದನು.ಪಿರಾತೋನಿಯವನಾದ ಹಿಲ್ಲೇಲನ ಮಗ ನಾದ ಅಬ್ದೋನನು ಸತ್ತು ಎಫ್ರಾಯಾಮ್ ದೇಶ ದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಹೂಣಲ್ಪಟ್ಟನು.
Avanige eppattu kattemari gala mele eruva naalvattu mandi kumaararoo moovattu mandi mommakkaloo iddaru. Avanu israayelyarige entu varusha nyaayateerisi danu.piraatoniyavanaada hillelana maga naada abdonanu sattu ephraayaam desha dalli amaalekyara bettadalliruva piraatoninalli hoonalpattanu.
Judges 12:14 in English
- King James Version (KJV)
- And he had forty sons and thirty nephews, that rode on threescore and ten ass colts: and he judged Israel eight years.
- World English Bible (WEB)
- He had forty sons and thirty sons’ sons who rode on seventy donkey colts. He judged Israel eight years.
- American Standard Version (ASV)
- And he had forty sons and thirty sons’ sons, that rode on threescore and ten ass colts: and he judged Israel eight years.
- Bible in Basic English (BBE)
- He had forty sons and thirty sons' sons who went on seventy young asses; and he was judge of Israel for eight years.
- Darby Translation (DBY)
- And he had forty sons and thirty grandsons, who rode on seventy ass colts. And he judged Israel eight years.
- Webster's Bible (WBS)
- And he had forty sons and thirty nephews, that rode on seventy ass colts: and he judged Israel eight years.
- Young's Literal Translation (YLT)
- and he hath forty sons, and thirty grandsons, riding on seventy ass-colts, and he judgeth Israel eight years.
Read in context
- 12ಜೆಬುಲೂನ್ಯನಾದ ಏಲೋನನು ಸತ್ತು ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಹೂಣಲ್ಪಟ್ಟನು.
- 13ಅವನ ತರುವಾಯ ಪಿರಾತೋನಿನವನೂ ಹಿಲ್ಲೇ ಲನ ಮಗನೂ ಆದ ಅಬ್ದೋನನು ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು.
- 14ಅವನಿಗೆ ಎಪ್ಪತ್ತು ಕತ್ತೇಮರಿ ಗಳ ಮೇಲೆ ಏರುವ ನಾಲ್ವತ್ತು ಮಂದಿ ಕುಮಾರರೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲ್ಯರಿಗೆ ಎಂಟು ವರುಷ ನ್ಯಾಯತೀರಿಸಿ ದನು.ಪಿರಾತೋನಿಯವನಾದ ಹಿಲ್ಲೇಲನ ಮಗ ನಾದ ಅಬ್ದೋನನು ಸತ್ತು ಎಫ್ರಾಯಾಮ್ ದೇಶ ದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಹೂಣಲ್ಪಟ್ಟನು.
- 15ಪಿರಾತೋನಿಯವನಾದ ಹಿಲ್ಲೇಲನ ಮಗ ನಾದ ಅಬ್ದೋನನು ಸತ್ತು ಎಫ್ರಾಯಾಮ್ ದೇಶ ದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಹೂಣಲ್ಪಟ್ಟನು.
Cross references
- Judges 5:10 ನ್ಯಾಯಸ್ಥಾಪಕರು 5:10ಬಿಳೀ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ನ್ಯಾಯದ ನ್ಯಾಯಾಸನದಲ್ಲಿ ಕುಳಿತಿರು ವವರೇ, ಮಾರ್ಗದಲ್ಲಿ ನಡೆಯುವವರೇ, ಮಾತ ನಾಡಿರಿ.
- Judges 10:4 ನ್ಯಾಯಸ್ಥಾಪಕರು 10:4ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ.
Original words (Hebrew)
- forty · H705אַרְבָּעִים ʼarbâʻîym
- sons · H1121בֵּן bên
- thirty · H7970שְׁלוֹשִׁים shᵉlôwshîym
- nephews · H1121בֵּן bên
- rode · H7392רָכַב râkab
- ten · H7657שִׁבְעִים shibʻîym
- colts · H5895עַיִר ʻayir
- judged · H8199שָׁפַט shâphaṭ
- Israel · H3478יִשְׂרָאֵל Yisrâʼêl
- eight · H8083שְׁמֹנֶה shᵉmôneh
- years · H8141שָׁנֶה shâneh