Lamentations · chapter 3 · verse 35
Lamentations 3:35 in Kannada
ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ತಿರುಗಿಸು ವದನ್ನೂ
Mahonnatana sannidhiyalli manushyana nyaayavannu tirugisu vadannoo
Lamentations 3:35 in English
- King James Version (KJV)
- To turn aside the right of a man before the face of the most High,
- World English Bible (WEB)
- to turn away the right of a man before the face of the Most High,
- American Standard Version (ASV)
- To turn aside the right of a man before the face of the Most High,
- Bible in Basic English (BBE)
- In his turning away the right of a man before the face of the Most High.
- Darby Translation (DBY)
- to turn aside the right of a man before the face of the Most High,
- Webster's Bible (WBS)
- To turn aside the right of a man before the face of the most High,
- Young's Literal Translation (YLT)
- To turn aside the judgment of a man, Over-against the face of the Most High,
Read in context
- 33ಆತನು ಇಷ್ಟಪೂರ್ವಕವಾಗಿ ಮನುಷ್ಯರ ಮಕ್ಕಳನ್ನು ಬಾಧಿಸುವದು ಇಲ್ಲ ದುಃಖಿಸು ವದೂ ಇಲ್ಲ.
- 34ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವದನ್ನೂ
- 35ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ತಿರುಗಿಸು ವದನ್ನೂ
- 36ಮನುಷ್ಯನನ್ನು ಅವನ ವ್ಯಾಜ್ಯದಲ್ಲಿ ಕೆಡಿಸುವದನ್ನೂ ಕರ್ತನು ಮೆಚ್ಚುವದಿಲ್ಲ.
- 37ಕರ್ತನು ಆಜ್ಞಾಪಿಸದಿರು ವಾಗ ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?