Skip to content
ThuthiThuthiThuthi
Lamentations · chapter 3 · verse 9

Lamentations 3:9 in Kannada

ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ ಆತನು ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.

Kettida kallininda nanna maargagalannu muchchi aatanu nanna daarigalannu donku maadiddaane.

Lamentations 3:9 in English

King James Version (KJV)
He hath inclosed my ways with hewn stone, he hath made my paths crooked.
World English Bible (WEB)
He has walled up my ways with cut stone. He has made my paths crooked.
American Standard Version (ASV)
He hath walled up my ways with hewn stone; he hath made my paths crooked.
Bible in Basic English (BBE)
He has put up a wall of cut stones about my ways, he has made my roads twisted.
Darby Translation (DBY)
He hath inclosed my ways with hewn stone, he hath made my paths crooked.
Webster's Bible (WBS)
He hath inclosed my ways with hewn stone, he hath made my paths crooked.
Young's Literal Translation (YLT)
He hath hedged my ways with hewn work, My paths He hath made crooked.

Read in context

  1. 7ನಾನು ಹೊರಗೆ ಬಾರದ ಹಾಗೆ ಆತನು ನನ್ನ ಸುತ್ತಲೂ ಬೇಲಿ ಹಾಕಿದ್ದಾನೆ; ಆತನು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾನೆ.
  2. 8ನಾನು ಮೊರೆಯಿಟ್ಟು ಕೂಗಿದರೂ ಆತನು ನನ್ನ ಪ್ರಾರ್ಥನೆ ಯನ್ನು ಲಾಲಿಸುವದಿಲ್ಲ.
  3. 9ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ ಆತನು ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
  4. 10ಆತನು ನನಗೆ ಹೊಂಚುಹಾಕುವ ಕರಡಿಯ ಹಾಗೆಯೂ ಗುಪ್ತಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾನೆ.
  5. 11ಆತನು ನನ್ನ ಮಾರ್ಗಗಳನ್ನು ತಪ್ಪಿಸಿ ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ ಹಾಳುಮಾಡಿದ್ದಾನೆ.
Read all of Lamentations 3

Cross references

Original words (Hebrew)

Lamentations 3:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.