Skip to content
ThuthiThuthiThuthi
Leviticus · chapter 9 · verse 14

Leviticus 9:14 in Kannada

ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು.

Avanu karulugalannoo kaalugalannoo toledu avugalannu yajnyavediya melina dahanabaliya mele suttanu.

Leviticus 9:14 in English

King James Version (KJV)
And he did wash the inwards and the legs, and burnt [them] upon the burnt offering on the altar.
World English Bible (WEB)
He washed the innards and the legs, and burned them on the burnt offering on the altar.
American Standard Version (ASV)
And he washed the inwards and the legs, and burnt them upon the burnt-offering on the altar.
Bible in Basic English (BBE)
And the inside parts and the legs, when they had been washed with water, were burned on the burned offering on the altar.
Darby Translation (DBY)
And he washed the inwards and the legs, and burned [them] upon the burnt-offering, on the altar.
Webster's Bible (WBS)
And he washed the inwards and the legs, and burnt [them] upon the burnt-offering on the altar.
Young's Literal Translation (YLT)
and he washeth the inwards and the legs, and maketh perfume for the burnt-offering on the altar.

Read in context

  1. 12ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
  2. 13ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು.
  3. 14ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು.
  4. 15ಅವನು ಜನರ ಬಲಿಯನ್ನು ತಂದು, ಮೇಕೆಯನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಬಲಿಯಾಗಿರು ವದನ್ನು ವಧಿಸಿ, ಮೊದಲನೆಯದರ ಹಾಗೆ ಪಾಪಕ್ಕಾಗಿ ಅದನ್ನು ಸಮರ್ಪಿಸಿದನು.
  5. 16ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು.
Read all of Leviticus 9

Cross references

Original words (Hebrew)

Leviticus 9:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.