Skip to content
ThuthiThuthiThuthi
Luke · chapter 17 · verse 11

Luke 17:11 in Kannada

ಇದಾದ ಮೇಲೆ ಆತನು ಯೆರೂಸಲೇಮಿಗೆ ಹೋಗುತ್ತಿರುವಾಗ ಸಮಾರ್ಯ ಮತ್ತು ಗಲಿಲಾಯಗಳ ಮಧ್ಯದಲ್ಲಿ ಹಾದುಹೋದನು.

Idaada mele aatanu yeroosalemige hoguttiruvaaga samaarya mattu galilaayagala madhyadalli haaduhodanu.

Luke 17:11 in English

King James Version (KJV)
And it came to pass, as he went to Jerusalem, that he passed through the midst of Samaria and Galilee.
World English Bible (WEB)
As he was on his way to Jerusalem, he was passing along the borders of Samaria and Galilee.
American Standard Version (ASV)
And it came to pass, as they were on the way to Jerusalem, that he was passing along the borders of Samaria and Galilee.
Bible in Basic English (BBE)
And it came about that when they were on the way to Jerusalem he went through Samaria and Galilee.
Darby Translation (DBY)
And it came to pass as he was going up to Jerusalem, that he passed through the midst of Samaria and Galilee.
Webster's Bible (WBS)
And it came to pass, as he went to Jerusalem, that he passed through the midst of Samaria and Galilee.
Young's Literal Translation (YLT)
And it came to pass, in his going on to Jerusalem, that he passed through the midst of Samaria and Galilee,

Read in context

  1. 9ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಆಳು ಮಾಡಿದರೆ (ಯಜಮಾ ನನು) ಅವನಿಗೆ ಕೃತಜ್ಞತೆಯುಳ್ಳವನಾಗಿರುವನೋ? ನಾನು ನೆನಸುವದಿಲ್ಲ.
  2. 10ಅದೇ ರೀತಿಯಾಗಿ ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ-- ನಾವು ನಿಷ್ಪ್ರಯೋಜಕರಾದ ಆಳುಗಳು; ಯಾಕಂದರೆ ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ ಎಂದು ನೀವು ಅನ್ನಿರಿ ಎಂದು ಹೇಳಿದನು.
  3. 11ಇದಾದ ಮೇಲೆ ಆತನು ಯೆರೂಸಲೇಮಿಗೆ ಹೋಗುತ್ತಿರುವಾಗ ಸಮಾರ್ಯ ಮತ್ತು ಗಲಿಲಾಯಗಳ ಮಧ್ಯದಲ್ಲಿ ಹಾದುಹೋದನು.
  4. 12ಆತನು ಒಂದಾ ನೊಂದು ಹಳ್ಳಿಯನ್ನು ಪ್ರವೇಶಿಸಿದಾಗ ಹತ್ತು ಮಂದಿ ಕುಷ್ಠರೋಗಿಗಳು ದೂರದಲ್ಲಿ ನಿಂತು ಆತನನ್ನು ಸಂಧಿಸಿ ದರು.
  5. 13ಅವರು ತಮ್ಮ ಸ್ವರವೆತ್ತಿ--ಯೇಸುವೇ,ಒಡೆಯನೇ, ನಮ್ಮ ಮೇಲೆ ಕರುಣೆಯಿಡು ಎಂದು ಕೂಗಿ ಹೇಳಿದರು.
Read all of Luke 17

Cross references

Original words (Greek)

Luke 17:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.