Luke · chapter 18 · verse 36
Luke 18:36 in Kannada
ಜನಸಮೂಹವು ಹಾದುಹೋಗುವದನ್ನು ಇವನು ಕೇಳಿಸಿಕೊಂಡು ಅದೇನೆಂದು ವಿಚಾರಿಸಿದನು.
Janasamoohavu haaduhoguvadannu ivanu kelisikondu adenendu vichaarisidanu.
Luke 18:36 in English
- King James Version (KJV)
- And hearing the multitude pass by, he asked what it meant.
- World English Bible (WEB)
- Hearing a multitude going by, he asked what this meant.
- American Standard Version (ASV)
- and hearing a multitude going by, he inquired what this meant.
- Bible in Basic English (BBE)
- And hearing the sound of a great number of people going by, he said, What is this?
- Darby Translation (DBY)
- And when he heard the crowd passing, he inquired what this might be.
- Webster's Bible (WBS)
- And hearing the multitude passing by, he asked what it meant.
- Young's Literal Translation (YLT)
- and having heard a multitude going by, he was inquiring what this may be,
Read in context
- 34ಆದರೆ ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಲಿಲ್ಲ; ಈ ಮಾತು ಅವರಿಗೆ ಮರೆಯಾಗಿದ್ದದರಿಂದ ಆತನು ಹೇಳಿದವು ಗಳನ್ನು ಅವರು ತಿಳಿಯಲಿಲ್ಲ.
- 35ಇದಾದ ಮೇಲೆ ಆತನು ಯೆರಿಕೋವಿನ ಸವಿಾಪಕ್ಕೆ ಬಂದಾಗ ಒಬ್ಬಾನೊಬ್ಬ ಕುರುಡನು ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆ ಬೇಡು ತ್ತಿದ್ದನು;
- 36ಜನಸಮೂಹವು ಹಾದುಹೋಗುವದನ್ನು ಇವನು ಕೇಳಿಸಿಕೊಂಡು ಅದೇನೆಂದು ವಿಚಾರಿಸಿದನು.
- 37ನಜರೇತಿನವನಾದ ಯೇಸು ಹಾದು ಹೋಗುತ್ತಿದ್ದಾ ನೆಂದು ಅವರು ಅವನಿಗೆ ಹೇಳಿದರು.
- 38ಆಗ ಅವನು--ಯೇಸುವೇ, ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಕೂಗಿಕೊಂಡನು.