Skip to content
ThuthiThuthiThuthi
Luke · chapter 21 · verse 4

Luke 21:4 in Kannada

ಯಾಕಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ; ಆದರೆ ಈಕೆಯು ತನ್ನ ಬಡತನದಲ್ಲಿ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ ಅಂದನು.

Yaakandare ivarellaroo tamagiruva samruddhiyalli devarige kaanikegalannu haakiddaare; aadare eekeyu tanna badatanadalli tanna jeevanakke iddaddannellaa haakiddaale andanu.

Luke 21:4 in English

King James Version (KJV)
For all these have of their abundance cast in unto the offerings of God: but she of her penury hath cast in all the living that she had.
World English Bible (WEB)
for all these put in gifts for God from their abundance, but she, out of her poverty, put in all that she had to live on.”
American Standard Version (ASV)
for all these did of their superfluity cast in unto the gifts; but she of her want did cast in all the living that she had.
Bible in Basic English (BBE)
For they gave out of their wealth, having more than enough for themselves: but she, even out of her need, has put in all her living.
Darby Translation (DBY)
for all these out of their abundance have cast into the gifts [of God]; but she out of her need has cast in all the living which she had.
Webster's Bible (WBS)
For all these have of their abundance cast in to the offerings of God: but she of her penury hath cast in all the living that she had.
Young's Literal Translation (YLT)
for all these out of their superabundance did cast into the gifts to God, but this one out of her want, all the living that she had, did cast in.'

Read in context

  1. 2ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು.
  2. 3ಆತನು--ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ;
  3. 4ಯಾಕಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ; ಆದರೆ ಈಕೆಯು ತನ್ನ ಬಡತನದಲ್ಲಿ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ ಅಂದನು.
  4. 5ತರುವಾಯ ಕೆಲವರು ದೇವಾಲಯದ ವಿಷಯ ವಾಗಿ ಅದು ಎಂಥಾ ಒಳ್ಳೇ ಕಲ್ಲುಗಳಿಂದಲೂ ದಾನಗ ಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡು ತ್ತಿರುವಾಗ ಆತನು--
  5. 6ನೀವು ನೋಡುತ್ತಿರುವ ಇವುಗ ಳಾದರೋ ಕೆಡವಲ್ಪಟ್ಟು ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಬಿಡಲ್ಪಡದ ದಿವಸಗಳು ಬರುವವು ಅಂದನು.
Read all of Luke 21

Cross references

Luke 21:4 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.