Luke · chapter 21 · verse 2
Luke 21:2 in Kannada
ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು.
Obba bada vidhaveyu saha eradu kaasugalannu adaralli haakuvadannu aatanu nodidanu.
Luke 21:2 in English
- King James Version (KJV)
- And he saw also a certain poor widow casting in thither two mites.
- World English Bible (WEB)
- He saw a certain poor widow casting in two small brass coins.
- American Standard Version (ASV)
- And he saw a certain poor widow casting in thither two mites.
- Bible in Basic English (BBE)
- And he saw a certain poor widow putting in a farthing.
- Darby Translation (DBY)
- but he saw also a certain poor widow casting therein two mites.
- Webster's Bible (WBS)
- And he saw also a certain poor widow, casting in thither two mites.
- Young's Literal Translation (YLT)
- and he saw also a certain poor widow casting there two mites,
Read in context
- 1ಇದಲ್ಲದೆ ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಆತನು ಕಣ್ಣೆತ್ತಿ ನೋಡಿದನು.
- 2ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು.
- 3ಆತನು--ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ;
- 4ಯಾಕಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ; ಆದರೆ ಈಕೆಯು ತನ್ನ ಬಡತನದಲ್ಲಿ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ ಅಂದನು.