Skip to content
ThuthiThuthiThuthi
Luke · chapter 24 · verse 38

Luke 24:38 in Kannada

ಆದರೆ ಆತನು ಅವರಿಗೆ--ಯಾಕೆ ನೀವು ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಆಲೋಚನೆಗಳು ಹುಟ್ಟುವದು ಯಾಕೆ?

Aadare aatanu avarige--yaake neevu kalavalagollutteeri? Nimma hrudayagalalli aalochanegalu huttuvadu yaake?

Luke 24:38 in English

King James Version (KJV)
And he said unto them, Why are ye troubled? and why do thoughts arise in your hearts?
World English Bible (WEB)
He said to them, “Why are you troubled? Why do doubts arise in your hearts?
American Standard Version (ASV)
And he said unto them, Why are ye troubled? and wherefore do questionings arise in your heart?
Bible in Basic English (BBE)
And he said to them, Why are you troubled, and why are your hearts full of doubt?
Darby Translation (DBY)
And he said to them, Why are ye troubled? and why are thoughts rising in your hearts?
Webster's Bible (WBS)
And he said to them, Why are ye troubled? and why do thoughts arise in your hearts?
Young's Literal Translation (YLT)
And he said to them, 'Why are ye troubled? and wherefore do reasonings come up in your hearts?

Read in context

  1. 36ಅವರು ಹೀಗೆ ಮಾತನಾಡುತ್ತಿರುವಾಗ ಯೇಸು ತಾನೇ ಅವರ ಮಧ್ಯದಲ್ಲಿ ನಿಂತು ಅವರಿಗೆ--ನಿಮಗೆ ಸಮಾಧಾನವಾಗಲಿ ಅಂದನು.
  2. 37ಆದರೆ ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದು ಭೂತವೆಂದು ಭಾವಿಸಿದರು.
  3. 38ಆದರೆ ಆತನು ಅವರಿಗೆ--ಯಾಕೆ ನೀವು ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಆಲೋಚನೆಗಳು ಹುಟ್ಟುವದು ಯಾಕೆ?
  4. 39ನನ್ನ ಕೈಗಳನ್ನು ಮತ್ತು ನನ್ನ ಕಾಲುಗಳನ್ನು ನೋಡಿರಿ; ನಾನೇ ಅಲ್ಲವೇ; ನನ್ನನ್ನು ಮುಟ್ಟಿ ನೋಡಿರಿ, ಯಾಕಂದರೆ ನೀವು ನೋಡುವಂತೆ ನನಗಿರುವ ಮಾಂಸ ಮತ್ತು ಎಲುಬುಗಳು ಭೂತಕ್ಕೆ ಇಲ್ಲ ಅಂದನು.
  5. 40ಹೀಗೆ ಆತನು ಮಾತನಾಡಿದಾಗ ತನ್ನ ಕೈಗಳನ್ನು ಮತ್ತು ತನ್ನ ಕಾಲುಗಳನ್ನು ಅವರಿಗೆ ತೋರಿಸಿದನು.
Read all of Luke 24

Cross references

Original words (Greek)

Luke 24:38 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.