Skip to content
ThuthiThuthiThuthi
Mark · chapter 1 · verse 9

Mark 1:9 in Kannada

ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.

Aa divasagalalli aadaddenandare, yesu galilaayada najaretininda bandu yordaninalli yohaananinda baaptismamaadisikondanu.

Mark 1:9 in English

King James Version (KJV)
And it came to pass in those days, that Jesus came from Nazareth of Galilee, and was baptized of John in Jordan.
World English Bible (WEB)
In those days, Jesus came from Nazareth of Galilee, and was baptized by John in the Jordan.
American Standard Version (ASV)
And it came to pass in those days, that Jesus came from Nazareth of Galilee, and was baptized of John in the Jordan.
Bible in Basic English (BBE)
And it came about in those days, that Jesus came from Nazareth of Galilee, and was given baptism by John in the Jordan.
Darby Translation (DBY)
And it came to pass in those days [that] Jesus came from Nazareth of Galilee, and was baptised by John at the Jordan.
Webster's Bible (WBS)
And it came to pass in those days, that Jesus came from Nazareth to Galilee, and was baptized by John in Jordan.
Young's Literal Translation (YLT)
And it came to pass in those days, Jesus came from Nazareth of Galilee, and was baptized by John at the Jordan;

Read in context

  1. 7ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ;
  2. 8ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ. ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು.
  3. 9ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.
  4. 10ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.
  5. 11ಆಗ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು.
Read all of Mark 1

Cross references

Original words (Greek)

Mark 1:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.