Skip to content
ThuthiThuthiThuthi
Mark · chapter 1 · verse 10

Mark 1:10 in Kannada

ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.

Aatanu neerinolaginda melakke banda koodale aakaashagalu terediruvadannoo aatmanu paarivaalada haage aatana mele ilidu baruvadannoo yohaananu kandanu.

Mark 1:10 in English

King James Version (KJV)
And straightway coming up out of the water, he saw the heavens opened, and the Spirit like a dove descending upon him:
World English Bible (WEB)
Immediately coming up from the water, he saw the heavens parting and the Spirit descending on him like a dove.
American Standard Version (ASV)
And straightway coming up out of the water, he saw the heavens rent asunder, and the Spirit as a dove descending upon him:
Bible in Basic English (BBE)
And straight away, coming up out of the water, he saw the heavens broken open and the Spirit coming down on him as a dove:
Darby Translation (DBY)
And straightway going up from the water, he saw the heavens parting asunder, and the Spirit, as a dove, descending upon him.
Webster's Bible (WBS)
And immediately coming up out of the water, he saw the heavens opened, and the Spirit like a dove descending upon him.
Young's Literal Translation (YLT)
and immediately coming up from the water, he saw the heavens dividing, and the Spirit as a dove coming down upon him;

Read in context

  1. 8ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ. ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು.
  2. 9ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.
  3. 10ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.
  4. 11ಆಗ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು.
  5. 12ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
Read all of Mark 1

Cross references

Original words (Greek)

Mark 1:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.