Skip to content
ThuthiThuthiThuthi
Mark · chapter 5 · verse 16

Mark 5:16 in Kannada

ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು.

Adannu nodidavaru devva hidididdavanige aadaddannoo handigala vishayavaagiyoo avarige helidaru.

Mark 5:16 in English

King James Version (KJV)
And they that saw [it] told them how it befell to him that was possessed with the devil, and [also] concerning the swine.
World English Bible (WEB)
Those who saw it declared to them what happened to him who was possessed by demons, and about the pigs.
American Standard Version (ASV)
And they that saw it declared unto them how it befell him that was possessed with demons, and concerning the swine.
Bible in Basic English (BBE)
And those who had seen it gave them an account of what had been done to him who had the evil spirits, and of the fate of the pigs.
Darby Translation (DBY)
And they that had seen [it] related to them how it had happened to the [man] possessed by demons, and concerning the swine.
Webster's Bible (WBS)
And they that saw [it] told them how it befell him that was possessed with the demon, and [also] concerning the swine.
Young's Literal Translation (YLT)
and those having seen [it], declared to them how it had come to pass to the demoniac, and about the swine;

Read in context

  1. 14ಆಗ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ತಿಳಿಸಿ ದರು; ಅವರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟರು.
  2. 15ಅವರು ಯೇಸುವಿನ ಬಳಿಗೆ ಬಂದು ಆ ದೆವ್ವಗಳ ದಂಡು ಹಿಡಿದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತದಿಂದ ಕೂತು ಕೊಂಡಿರುವದನ್ನು ನೋಡಿ ಭಯಪಟ್ಟರು.
  3. 16ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು.
  4. 17ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.
  5. 18ಆತನು ದೋಣಿಯೊಳಗೆ ಬಂದಾಗ ಆ ದೆವ್ವ ಹಿಡಿದಿದ್ದವನು ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡನು.
Read all of Mark 5

Original words (Greek)

Mark 5:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.