Skip to content
ThuthiThuthiThuthi
Mark · chapter 6 · verse 43

Mark 6:43 in Kannada

ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು.

Aaga avaru hanneradu puttigalalli rotti mattu viాnina tundugalannu tumbidaru.

Mark 6:43 in English

King James Version (KJV)
And they took up twelve baskets full of the fragments, and of the fishes.
World English Bible (WEB)
They took up twelve baskets full of broken pieces and also of the fish.
American Standard Version (ASV)
And they took up broken pieces, twelve basketfuls, and also of the fishes.
Bible in Basic English (BBE)
And they took up twelve baskets full of the broken bits and of the fishes.
Darby Translation (DBY)
And they took up of fragments the fillings of twelve hand-baskets, and of the fishes.
Webster's Bible (WBS)
And they took up twelve baskets full of the fragments, and of the fishes.
Young's Literal Translation (YLT)
and they took up of broken pieces twelve hand-baskets full, and of the fishes,

Read in context

  1. 41ಆಗ ಆತನು ಐದು ರೊಟ್ಟಿ ಎರಡು ವಿಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಆ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಮತ್ತು ಎರಡು ವಿಾನುಗಳನ್ನು ಆತನು ಅವರೆಲ್ಲರಿಗೂ ಹಂಚಿದನು.
  2. 42ಅವರೆಲ್ಲರೂ ತಿಂದು ತೃಪ್ತರಾದರು.
  3. 43ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು.
  4. 44ಆ ರೊಟ್ಟಿಗಳನ್ನು ತಿಂದವರು ಸುಮಾರು ಐದು ಸಾವಿರ ಗಂಡಸರು.
  5. 45ಆತನು ಜನರನ್ನು ಕಳುಹಿಸುವಷ್ಟರಲ್ಲಿ ತನ್ನ ಶಿಷ್ಯರು ಕೂಡಲೆ ದೋಣಿಯನ್ನು ಹತ್ತಿ ಮುಂದಾಗಿ ಆಚೇ ಕಡೆಯ ಬೇತ್ಸಾಯಿದಕ್ಕೆ ಹೋಗುವಂತೆ ಅವರನ್ನು ಬಲವಂತ ಮಾಡಿದನು.
Read all of Mark 6

Cross references

Original words (Greek)

Mark 6:43 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.