Skip to content
ThuthiThuthiThuthi
Mark · chapter 7 · verse 2

Mark 7:2 in Kannada

ಆಗ ಆತನ ಶಿಷ್ಯರಲ್ಲಿ ಕೆಲವರು ಅಶುದ್ಧವಾದ ಅಂದರೆ ತೊಳೆಯದಿರುವ ಕೈಗಳಿಂದ ರೊಟ್ಟಿ ತಿನ್ನುವದನ್ನು ಅವರು ನೋಡಿ ತಪ್ಪು ಕಂಡು ಹಿಡಿದರು.

Aaga aatana shishyaralli kelavaru ashuddhavaada andare toleyadiruva kaigalinda rotti tinnuvadannu avaru nodi tappu kandu hididaru.

Mark 7:2 in English

King James Version (KJV)
And when they saw some of his disciples eat bread with defiled, that is to say, with unwashen, hands, they found fault.
World English Bible (WEB)
Now when they saw some of his disciples eating bread with defiled, that is unwashed, hands, they found fault.
American Standard Version (ASV)
and had seen that some of his disciples ate their bread with defiled, that is, unwashen, hands.
Bible in Basic English (BBE)
And had seen that some of his disciples took their bread with unclean, that is, unwashed, hands.
Darby Translation (DBY)
and seeing some of his disciples eat bread with defiled, that is, unwashed, hands,
Webster's Bible (WBS)
And when they saw some of his disciples eating bread with defiled (that is to say with unwashed) hands, they found fault.
Young's Literal Translation (YLT)
and having seen certain of his disciples with defiled hands — that is, unwashed — eating bread, they found fault;

Read in context

  1. 1ತರುವಾಯ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೆರೂಸಲೇಮಿನಿಂದ ಆತನ ಬಳಿಗೆ ಕೂಡಿಬಂದರು.
  2. 2ಆಗ ಆತನ ಶಿಷ್ಯರಲ್ಲಿ ಕೆಲವರು ಅಶುದ್ಧವಾದ ಅಂದರೆ ತೊಳೆಯದಿರುವ ಕೈಗಳಿಂದ ರೊಟ್ಟಿ ತಿನ್ನುವದನ್ನು ಅವರು ನೋಡಿ ತಪ್ಪು ಕಂಡು ಹಿಡಿದರು.
  3. 3ಯಾಕಂದರೆ ಫರಿಸಾಯರು ಮತ್ತು ಯೆಹೂದ್ಯರೆಲ್ಲರು ಹಿರಿಯರ ಸಂಪ್ರದಾಯವನ್ನು ಅನುಸರಿಸುವವರಾಗಿ ತಮ್ಮ ಕೈಗಳನ್ನು ಅನೇಕ ಸಾರಿ ತೊಳೆದುಕೊಳ್ಳದ ಹೊರತು ಊಟಮಾಡುವದಿಲ್ಲ.
  4. 4ಅವರು ಪೇಟೆಯಿಂದ ಬಂದಾಗ ಸ್ನಾನ ಮಾಡದೆ ಊಟಮಾಡುವದಿಲ್ಲ; ಮತ್ತು ಅವರು ಬಟ್ಟಲುಗಳನ್ನು ಪಾತ್ರೆಗಳನ್ನು ಹಿತ್ತಾಳೆಯ ಪಾತ್ರೆಗಳನ್ನು ಮೇಜುಗಳನ್ನು ತೊಳೆಯುವಂಥ ಅನೇಕ ಆಚಾರಗಳನ್ನು ಮಾಡಿಕೊಂಡಿ ದ್ದರು.
Read all of Mark 7

Cross references

Original words (Greek)

Mark 7:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.