Skip to content
ThuthiThuthiThuthi
Matthew · chapter 7 · verse 3

Matthew 7:3 in Kannada

ಮತ್ತು ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ನೀನು ಯಾಕೆ ನೋಡುತ್ತೀ?

Mattu ninna svanta kanninalliruva toleyannu yochisade ninna sahodarana kanninalliruva raveyannu neenu yaake noduttee?

Matthew 7:3 in English

King James Version (KJV)
And why beholdest thou the mote that is in thy brother’s eye, but considerest not the beam that is in thine own eye?
World English Bible (WEB)
Why do you see the speck that is in your brother’s eye, but don’t consider the beam that is in your own eye?
American Standard Version (ASV)
And why beholdest thou the mote that is in thy brother’s eye, but considerest not the beam that is in thine own eye?
Bible in Basic English (BBE)
And why do you take note of the grain of dust in your brother's eye, but take no note of the bit of wood which is in your eye?
Darby Translation (DBY)
But why lookest thou on the mote that is in the eye of thy brother, but observest not the beam that is in thine eye?
Webster's Bible (WBS)
And why beholdest thou the mote that is in thy brother's eye, but considerest not the beam that is in thy own eye?
Young's Literal Translation (YLT)
'And why dost thou behold the mote that [is] in thy brother's eye, and the beam that [is] in thine own eye dost not consider?

Read in context

  1. 1ನಿಮಗೆ ತೀರ್ಪು ಆಗದಂತೆ ನೀವೂ ತೀರ್ಪು ಮಾಡಬೇಡಿರಿ.
  2. 2ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.
  3. 3ಮತ್ತು ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ನೀನು ಯಾಕೆ ನೋಡುತ್ತೀ?
  4. 4ಇಲ್ಲವೆ ನೀನು ನಿನ್ನ ಸಹೋದರನಿಗೆ--ನಿನ್ನ ಕಣ್ಣಿ ನೊಳಗಿಂದ ರವೆಯನ್ನು ತೆಗೆಯುತ್ತೇನೆ ಎಂದು ಹೇಗೆ ಹೇಳುತ್ತೀ? ಆದರೆ ಇಗೋ, ನಿನ್ನ ಸ್ವಂತ ಕಣ್ಣಿನಲ್ಲಿ ತೊಲೆ ಇದೆಯಲ್ಲಾ?
  5. 5ಕಪಟಿ ನೀನು, ಮೊದಲು ನಿನ್ನ ಸ್ವಂತ ಕಣ್ಣಿನೊಳಗಿರುವ ತೊಲೆ ಯನ್ನು ತೆಗೆದು ಹಾಕು; ಆಗ ನಿನ್ನ ಸಹೋದರನ ಕಣ್ಣಿನೊಳಗಿರುವ ರವೆಯನ್ನು ತೆಗೆದು ಹಾಕುವದಕ್ಕೆ ನಿನಗೆ ಚೆನ್ನಾಗಿ ಕಾಣಿಸುವದು.
Read all of Matthew 7

Cross references

Matthew 7:3 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.