Skip to content
ThuthiThuthiThuthi
Matthew · chapter 12 · verse 5

Matthew 12:5 in Kannada

ಇದಲ್ಲದೆ ಸಬ್ಬತ್‌ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ?

Idallade sabbat dinagalalli yaajakaru devaalayadalli sabbattannu apavitrapadisidaroo niraparaadhigalaagiddaa rendu neevu nyaayapramaanadalli odalillave?

Matthew 12:5 in English

King James Version (KJV)
Or have ye not read in the law, how that on the sabbath days the priests in the temple profane the sabbath, and are blameless?
World English Bible (WEB)
Or have you not read in the law that on the Sabbath day the priests in the temple profane the Sabbath and are guiltless?
American Standard Version (ASV)
Or have ye not read in the law, that on the sabbath day the priests in the temple profane the sabbath, and are guiltless?
Bible in Basic English (BBE)
Or is it not said in the law, how the Sabbath is broken by the priests in the Temple and they do no wrong?
Darby Translation (DBY)
Or have ye not read in the law that on the sabbaths the priests in the temple profane the sabbath, and are blameless?
Webster's Bible (WBS)
Or have ye not read in the law, that on the sabbath the priests in the temple profane the sabbath, and are blameless?
Young's Literal Translation (YLT)
'Or did ye not read in the Law, that on the sabbaths the priests in the temple do profane the sabbath, and are blameless?

Read in context

  1. 3ಅದಕ್ಕೆ ಆತನು ಅವರಿಗೆ--ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂದು ನೀವು ಓದಲಿಲ್ಲವೋ?
  2. 4ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?
  3. 5ಇದಲ್ಲದೆ ಸಬ್ಬತ್‌ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ?
  4. 6ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ.
  5. 7ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.
Read all of Matthew 12

Cross references

Matthew 12:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.