Skip to content
ThuthiThuthiThuthi
Matthew · chapter 15 · verse 9

Matthew 15:9 in Kannada

ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ.

Avaru manushyara aajnyegalannu bodhisi kalisuva darinda nannannu aaraadhisuvadu vyartha embade.

Matthew 15:9 in English

King James Version (KJV)
But in vain they do worship me, teaching [for] doctrines the commandments of men.
World English Bible (WEB)
And they worship me in vain, teaching as doctrine rules made by men.’”
American Standard Version (ASV)
But in vain do they worship me, Teaching [as their] doctrines the precepts of men.
Bible in Basic English (BBE)
But their worship is to no purpose, while they give as their teaching the rules of men.
Darby Translation (DBY)
but in vain do they worship me, teaching [as] teachings commandments of men.
Webster's Bible (WBS)
But in vain they do worship me, teaching [for] doctrines the commandments of men.
Young's Literal Translation (YLT)
and in vain do they worship Me, teaching teachings — commands of men.'

Read in context

  1. 7ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದನು;
  2. 8ಆದೇ ನಂದರೆ-- ಈ ಜನರು ತಮ್ಮ ಬಾಯಿಂದ ನನ್ನನ್ನು ಸಮಾಪಿಸಿ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
  3. 9ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ.
  4. 10ಆತನುಜನ ಸಮೂಹಗಳನ್ನು ಕರೆದು ಅವರಿಗೆ--ಕೇಳಿ ತಿಳುಕೊಳ್ಳಿರಿ;
  5. 11ಬಾಯೊಳಗೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಆದರೆ ಬಾಯೊ ಳಗಿಂದ ಹೊರಗೆ ಬರುವಂಥದೇ ಮನುಷ್ಯನನ್ನು ಹೊಲೆಮಾಡುತ್ತದೆ ಎಂದು ಹೇಳಿದನು.
Read all of Matthew 15

Cross references

Matthew 15:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.