Skip to content
ThuthiThuthiThuthi
Matthew · chapter 24 · verse 50

Matthew 24:50 in Kannada

ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದುಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.

Avanu nireekshisade iruva dinadalli illave nenasada galigeyalli aa sevakana yajamaa nanu banduavanannu chhedisi kapatigalondige avana paalannu nemisuvanu; alli golaatavoo hallu kadiyonavoo iruvavu.

Matthew 24:50 in English

King James Version (KJV)
The lord of that servant shall come in a day when he looketh not for [him], and in an hour that he is not aware of,
World English Bible (WEB)
the lord of that servant will come in a day when he doesn’t expect it and in an hour when he doesn’t know it,
American Standard Version (ASV)
the lord of that servant shall come in a day when he expecteth not, and in an hour when he knoweth not,
Bible in Basic English (BBE)
The lord of that servant will come in a day when he is not looking for him, and in an hour of which he has no knowledge,
Darby Translation (DBY)
the lord of that bondman shall come in a day when he does not expect it, and in an hour he knows not of,
Webster's Bible (WBS)
The Lord of that servant will come in a day when he looketh not for [him] , and in an hour that he is not aware of,
Young's Literal Translation (YLT)
the lord of that servant will arrive in a day when he doth not expect, and in an hour of which he doth not know,

Read in context

  1. 48ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು
  2. 49ತನ್ನ ಜೊತೇ ಸೇವಕರನ್ನು ಹೊಡೆಯುತ್ತಾ ಕುಡುಕರ ಸಂಗಡ ತಿನ್ನುವದಕ್ಕೂ ಕುಡಿಯುವದಕ್ಕೂ ಪ್ರಾರಂಭಿಸು ವದಾದರೆ
  3. 50ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದುಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
  4. 51ಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
Read all of Matthew 24

Cross references

Matthew 24:50 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.