Skip to content
ThuthiThuthiThuthi
Matthew · chapter 25 · verse 27

Matthew 25:27 in Kannada

ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಕೊಡತಕ್ಕದ್ದಾಗಿತ್ತು; ನಾನು ಬಂದಾಗ ನನ್ನ ಸ್ವಂತದ್ದನ್ನು ಬಡ್ಡಿ ಸಹಿತವಾಗಿ ಹೊಂದಿ ಕೊಳ್ಳುತ್ತಿದ್ದೆನು.

Haagaadare neenu nanna hanavannu baddigaagi kodatakkaddaagittu; naanu bandaaga nanna svantaddannu baddi sahitavaagi hondi kolluttiddenu.

Matthew 25:27 in English

King James Version (KJV)
Thou oughtest therefore to have put my money to the exchangers, and [then] at my coming I should have received mine own with usury.
World English Bible (WEB)
You ought therefore to have deposited my money with the bankers, and at my coming I should have received back my own with interest.
American Standard Version (ASV)
thou oughtest therefore to have put my money to the bankers, and at my coming I should have received back mine own with interest.
Bible in Basic English (BBE)
Why, then, did you not put my money in the bank, and at my coming I would have got back what is mine with interest?
Darby Translation (DBY)
thou oughtest then to have put my money to the money-changers, and when I came I should have got what is mine with interest.
Webster's Bible (WBS)
Thou oughtest therefore to have put my money to the exchangers, and [then] at my coming I should have received my own with interest.
Young's Literal Translation (YLT)
it behoved thee then to put my money to the money-lenders, and having come I had received mine own with increase.

Read in context

  1. 25ಅದಕ್ಕೆ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ಇಗೋ, ನಿನ್ನದು ನಿನಗೆ ಸಲ್ಲಿದೆ ಅಂದನು.
  2. 26ಅದಕ್ಕೆ ಅವನ ಯಜ ಮಾನನು ಪ್ರತ್ಯುತ್ತರವಾಗಿ--ಮೈಗಳ್ಳನಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆ ಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
  3. 27ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಕೊಡತಕ್ಕದ್ದಾಗಿತ್ತು; ನಾನು ಬಂದಾಗ ನನ್ನ ಸ್ವಂತದ್ದನ್ನು ಬಡ್ಡಿ ಸಹಿತವಾಗಿ ಹೊಂದಿ ಕೊಳ್ಳುತ್ತಿದ್ದೆನು.
  4. 28ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳುಳ್ಳವನಿಗೆ ಕೊಡಿರಿ.
  5. 29ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು.
Read all of Matthew 25

Cross references

Matthew 25:27 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.