Skip to content
ThuthiThuthiThuthi
Matthew · chapter 25 · verse 31

Matthew 25:31 in Kannada

ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;

Manushyakumaaranu tanna mahimeyalli ellaa parishuddha dootarondige baruvaaga tanna mahimeya sinhaasanada mele kootukolluvanu;

Matthew 25:31 in English

King James Version (KJV)
When the Son of man shall come in his glory, and all the holy angels with him, then shall he sit upon the throne of his glory:
World English Bible (WEB)
“But when the Son of Man comes in his glory, and all the holy angels with him, then he will sit on the throne of his glory.
American Standard Version (ASV)
But when the Son of man shall come in his glory, and all the angels with him, then shall he sit on the throne of his glory:
Bible in Basic English (BBE)
But when the Son of man comes in his glory, and all the angels with him, then will he be seated in his glory:
Darby Translation (DBY)
But when the Son of man comes in his glory, and all the angels with him, then shall he sit down upon his throne of glory,
Webster's Bible (WBS)
When the Son of man shall come in his glory, and all the holy angels with him, then will he sit upon the throne of his glory:
Young's Literal Translation (YLT)
'And whenever the Son of Man may come in his glory, and all the holy messengers with him, then he shall sit upon a throne of his glory;

Read in context

  1. 29ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು.
  2. 30ಮತ್ತು ನಿಷ್ಪ್ರಯೋ ಜಕನಾದ ಈ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಅಂದನು.
  3. 31ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
  4. 32ಮತ್ತು ಆತನ ಮುಂದೆ ಎಲ್ಲಾ ಜನಾಂಗಗಳವರು ಕೂಡಿಸಲ್ಪ ಡುವರು; ಆಗ ಕುರುಬನು ತನ್ನ ಕುರಿಗಳನ್ನು ಆಡುಗ ಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇ ಕಿಸುವನು;
  5. 33ಆತನು ಕುರಿಗಳನ್ನು ತನ್ನ ಬಲಗಡೆ ಯಲ್ಲಿಯೂ ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
Read all of Matthew 25

Cross references

Matthew 25:31 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.