Skip to content
ThuthiThuthiThuthi
Matthew · chapter 25 · verse 30

Matthew 25:30 in Kannada

ಮತ್ತು ನಿಷ್ಪ್ರಯೋ ಜಕನಾದ ಈ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಅಂದನು.

Mattu nishprayo jakanaada ee sevakanannu neevu horage kattaleyalli haakiri; alli golaatavoo hallu kadiyonavoo iruvavu andanu.

Matthew 25:30 in English

King James Version (KJV)
And cast ye the unprofitable servant into outer darkness: there shall be weeping and gnashing of teeth.
World English Bible (WEB)
Throw out the unprofitable servant into the outer darkness, where there will be weeping and gnashing of teeth.’
American Standard Version (ASV)
And cast ye out the unprofitable servant into the outer darkness: there shall be the weeping and the gnashing of teeth.
Bible in Basic English (BBE)
And put out the servant who is of no profit into the outer dark: there will be weeping and cries of sorrow.
Darby Translation (DBY)
And cast out the useless bondman into the outer darkness; there shall be the weeping and the gnashing of teeth.
Webster's Bible (WBS)
And cast ye the unprofitable servant into utter darkness: there shall be weeping and gnashing of teeth.
Young's Literal Translation (YLT)
and the unprofitable servant cast ye forth to the outer darkness; there shall be the weeping and the gnashing of the teeth.

Read in context

  1. 28ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳುಳ್ಳವನಿಗೆ ಕೊಡಿರಿ.
  2. 29ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು.
  3. 30ಮತ್ತು ನಿಷ್ಪ್ರಯೋ ಜಕನಾದ ಈ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಅಂದನು.
  4. 31ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
  5. 32ಮತ್ತು ಆತನ ಮುಂದೆ ಎಲ್ಲಾ ಜನಾಂಗಗಳವರು ಕೂಡಿಸಲ್ಪ ಡುವರು; ಆಗ ಕುರುಬನು ತನ್ನ ಕುರಿಗಳನ್ನು ಆಡುಗ ಳಿಂದ ಪ್ರತ್ಯೇಕಿಸುವಂತೆಯೇ ಆತನು ಅವರನ್ನು ಪ್ರತ್ಯೇ ಕಿಸುವನು;
Read all of Matthew 25

Cross references

Matthew 25:30 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.