Skip to content
ThuthiThuthiThuthi
Matthew · chapter 27 · verse 31

Matthew 27:31 in Kannada

ಅವರು ಆತನಿಗೆ ಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ಆತ ನಿಂದ ತೆಗೆದು ಆತನ ಸ್ವಂತವಸ್ತ್ರವನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡು ಹೋದರು.

Avaru aatanige haasyamaadida mele aa niluvangiyannu aata ninda tegedu aatana svantavastravannu hodisi aatanannu shilubege haakuvadakkaagi takkondu hodaru.

Matthew 27:31 in English

King James Version (KJV)
And after that they had mocked him, they took the robe off from him, and put his own raiment on him, and led him away to crucify [him].
World English Bible (WEB)
When they had mocked him, they took the robe off him, and put his clothes on him, and led him away to crucify him.
American Standard Version (ASV)
And when they had mocked him, they took off from him the robe, and put on him his garments, and led him away to crucify him.
Bible in Basic English (BBE)
And when they had made sport of him, they took the robe off him, and put his clothing on him, and took him away to put him on the cross.
Darby Translation (DBY)
And when they had mocked him, they took the cloak off him, and put his own clothes on him, and led him away to crucify.
Webster's Bible (WBS)
And after that they had mocked him, they took the robe off from him, and put his own raiment on him, and led him away to crucify [him] .
Young's Literal Translation (YLT)
and when they had mocked him, they took off from him the cloak, and put on him his own garments, and led him away to crucify [him].

Read in context

  1. 29ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು.
  2. 30ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.
  3. 31ಅವರು ಆತನಿಗೆ ಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ಆತ ನಿಂದ ತೆಗೆದು ಆತನ ಸ್ವಂತವಸ್ತ್ರವನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡು ಹೋದರು.
  4. 32ಅವರು ಹೊರಗೆ ಬರುತ್ತಿರುವಾಗ ಕುರೇನ್ಯನಾದ ಸೀಮೋನನೆಂಬ ಮನುಷ್ಯನನ್ನು ಕಂಡು ಆತನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.
  5. 33ಆಮೇಲೆ ಅವರು ಗೊಲ್ಗೊಥಾ ಎಂದು ಕರೆಯಲ್ಪಟ್ಟ ಕಪಾಲವೆಂಬ ಸ್ಥಳಕ್ಕೆ ಬಂದರು.
Read all of Matthew 27

Cross references

Original words (Greek)

Matthew 27:31 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.