Skip to content
ThuthiThuthiThuthi
Matthew · chapter 3 · verse 2

Matthew 3:2 in Kannada

ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು.

Neevu maanasaantara padiri; yaakandare paralokaraajyavu samaapa vaagide endu helidanu.

Matthew 3:2 in English

King James Version (KJV)
And saying, Repent ye: for the kingdom of heaven is at hand.
World English Bible (WEB)
“Repent, for the Kingdom of Heaven is at hand!”
American Standard Version (ASV)
Repent ye; for the kingdom of heaven is at hand.
Bible in Basic English (BBE)
Saying, Let your hearts be turned from sin; for the kingdom of heaven is near.
Darby Translation (DBY)
and saying, Repent, for the kingdom of the heavens has drawn nigh.
Webster's Bible (WBS)
And saying, Repent ye: for the kingdom of heaven is at hand.
Young's Literal Translation (YLT)
and saying, 'Reform, for come nigh hath the reign of the heavens,'

Read in context

  1. 1ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ--
  2. 2ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು.
  3. 3ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ.
  4. 4ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು.
Read all of Matthew 3

Cross references

Original words (Greek)

Matthew 3:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.