Skip to content
ThuthiThuthiThuthi
Matthew · chapter 7 · verse 18

Matthew 7:18 in Kannada

ಒಳ್ಳೆ ಮರವು ಕೆಟ್ಟ ಫಲವನ್ನು ಕೊಡಲಾರದು; ಇಲ್ಲವೆ ಕೆಟ್ಟ ಮರವು ಒಳ್ಳೇ ಫಲವನ್ನು ಕೊಡಲಾರದು.

Olle maravu ketta phalavannu kodalaaradu; illave ketta maravu olle phalavannu kodalaaradu.

Matthew 7:18 in English

King James Version (KJV)
A good tree cannot bring forth evil fruit, neither [can] a corrupt tree bring forth good fruit.
World English Bible (WEB)
A good tree can’t produce evil fruit, neither can a corrupt tree produce good fruit.
American Standard Version (ASV)
A good tree cannot bring forth evil fruit, neither can a corrupt tree bring forth good fruit.
Bible in Basic English (BBE)
It is not possible for a good tree to give bad fruit, and a bad tree will not give good fruit.
Darby Translation (DBY)
A good tree cannot produce bad fruits, nor a worthless tree produce good fruits.
Webster's Bible (WBS)
A good tree cannot bring forth evil fruit, neither [can] a corrupt tree bring forth good fruit.
Young's Literal Translation (YLT)
A good tree is not able to yield evil fruits, nor a bad tree to yield good fruits.

Read in context

  1. 16ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಲ್ಲಿ ದ್ರಾಕ್ಷೆಯನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರ ಗಳನ್ನೂ ಕೂಡಿಸುವರೋ?
  2. 17ಅದರಂತೆಯೇ ಪ್ರತಿ ಯೊಂದು ಒಳ್ಳೆ ಮರವು ಒಳ್ಳೇ ಫಲವನ್ನು ಕೊಡುತ್ತದೆ; ಮತ್ತು ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ;
  3. 18ಒಳ್ಳೆ ಮರವು ಕೆಟ್ಟ ಫಲವನ್ನು ಕೊಡಲಾರದು; ಇಲ್ಲವೆ ಕೆಟ್ಟ ಮರವು ಒಳ್ಳೇ ಫಲವನ್ನು ಕೊಡಲಾರದು.
  4. 19ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುತ್ತದೆ.
  5. 20ಆದದರಿಂದ ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ.
Read all of Matthew 7

Cross references

Matthew 7:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.