Skip to content
ThuthiThuthiThuthi
Micah · chapter 5 · verse 14

Micah 5:14 in Kannada

ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು.ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.

Ninna topugalannu ninna madhya dolaginda kittuhaaki ninna pattanagalannu naasha maaduvenu.idallade kivigodade idda janaangagalige kopadindaloo ugradindaloo muyyi teerisuvenu.

Micah 5:14 in English

King James Version (KJV)
And I will pluck up thy groves out of the midst of thee: so will I destroy thy cities.
World English Bible (WEB)
I will uproot your Asherah poles from among you; and I will destroy your cities.
American Standard Version (ASV)
and I will pluck up thine Asherim out of the midst of thee; and I will destroy thy cities.
Bible in Basic English (BBE)
I will have your Asherahs pulled up from among you: and I will send destruction on your images.
Darby Translation (DBY)
And I will pluck up thine Asherahs out of the midst of thee, and I will destroy thy cities.
Webster's Bible (WBS)
And I will pluck up thy groves out of the midst of thee: so will I destroy thy cities.
Young's Literal Translation (YLT)
And I have plucked up thy shrines out of thy midst, And I have destroyed thine enemies.

Read in context

  1. 12ನಿನ್ನ ಕೈಯೊಳಗಿಂದ ಮಂತ್ರತಂತ್ರವನ್ನು ಕಡಿದು ಬಿಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರು ವದಿಲ್ಲ.
  2. 13ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು; ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ.
  3. 14ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು.ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.
  4. 15ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.
Read all of Micah 5

Cross references

Original words (Hebrew)

Micah 5:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.