Nehemiah · chapter 11 · verse 8
Nehemiah 11:8 in Kannada
ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಒಂಭೈನೂರ ಇಪ್ಪತ್ತೆಂಟು ಮಂದಿಯು.
Avana taruvaaya gabbaayanu, sallaayanu, modalaada ombhainoora ippattentu mandiyu.
Nehemiah 11:8 in English
- King James Version (KJV)
- And after him Gabbai, Sallai, nine hundred twenty and eight.
- World English Bible (WEB)
- After him Gabbai and Sallai, nine hundred twenty-eight.
- American Standard Version (ASV)
- And after him Gabbai, Sallai, nine hundred twenty and eight.
- Bible in Basic English (BBE)
- And after him Gabbai, Sallai, nine hundred and twenty-eight.
- Darby Translation (DBY)
- and after him, Gabbai, Sallai, nine hundred and twenty-eight:
- Webster's Bible (WBS)
- And after him, Gabbai, Sallai, nine hundred twenty and eight.
- Young's Literal Translation (YLT)
- and after him Gabbai, Sallai, nine hundred twenty and eight.
Read in context
- 6ಯೆರೂ ಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಕುಮಾರರೆಲ್ಲಾ ನಾನೂರ ಅರವತ್ತೆಂಟು ಮಂದಿ. ಇವರು ಪರಾಕ್ರಮಶಾಲಿಗಳು.
- 7ಬೆನ್ಯಾವಿಾನನ ಕುಮಾರರು ಯಾರಂದರೆ--ಯೆಶಾ ಯನ ಮಗನಾದ ಈತೀಯೇಲನ ಮಗನಾದ ಮಾಸೇ ಯನ ಮಗನಾದ ಕೋಲಾಯನ ಮಗನಾದ ಪೆದಾ ಯನ ಮಗನಾದ ಯೋವೇದನ ಮಗನಾದ ಮೆಷು ಲ್ಲಾಮನ ಮಗನಾದ ಸಲ್ಲುವು.
- 8ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಒಂಭೈನೂರ ಇಪ್ಪತ್ತೆಂಟು ಮಂದಿಯು.
- 9ಜಿಕ್ರಿಯ ಮಗನಾದ ಯೋವೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನೂವನ ಮಗನಾದ ಯೆಹೂದನು ಪಟ್ಟಣದ ಮೇಲೆ ಎರಡನೆಯವನಾಗಿದ್ದನು.
- 10ಯಾಜಕರಲ್ಲಿ ಯಾರಂದರೆ--ಯೋಯಾರೀಬನ ಮಗನಾದ ಯೆದಾಯನು, ಯಾಕೀನನು.