Numbers · chapter 13 · verse 1
Numbers 13:1 in Kannada
ಕರ್ತನು ಮೋಶೆಯ ಸಂಗಡ ಮಾತನಾಡಿ
Kartanu mosheya sangada maatanaadi
Numbers 13:1 in English
- King James Version (KJV)
- And the LORD spake unto Moses, saying,
- World English Bible (WEB)
- The LORD spoke to Moses, saying,
- American Standard Version (ASV)
- And Jehovah spake unto Moses, saying,
- Bible in Basic English (BBE)
- And the Lord said to Moses,
- Darby Translation (DBY)
- And Jehovah spoke to Moses, saying,
- Webster's Bible (WBS)
- And the LORD spoke to Moses, saying,
- Young's Literal Translation (YLT)
- And Jehovah speaketh unto Moses, saying,
Read in context
- 1ಕರ್ತನು ಮೋಶೆಯ ಸಂಗಡ ಮಾತನಾಡಿ
- 2ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು.
- 3ಆಗ ಮೋಶೆಯು ಕರ್ತನ ಆಜ್ಞೆಯಂತೆ ಪಾರಾನ್ ಅರಣ್ಯ ದಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾ ಯೇಲ್ ಮಕ್ಕಳ ಮುಖ್ಯಸ್ಥರಾಗಿದ್ದರು.