Numbers · chapter 21 · verse 10
Numbers 21:10 in Kannada
ಇಸ್ರಾಯೇಲ್ ಮಕ್ಕಳು ಹೊರಟು ಓಬೋತಿನಲ್ಲಿ ಇಳುಕೊಂಡರು.
Israayel makkalu horatu obotinalli ilukondaru.
Numbers 21:10 in English
- King James Version (KJV)
- And the children of Israel set forward, and pitched in Oboth.
- World English Bible (WEB)
- The children of Israel traveled, and encamped in Oboth.
- American Standard Version (ASV)
- And the children of Israel journeyed, and encamped in Oboth.
- Bible in Basic English (BBE)
- Then the children of Israel went on and put up their tents in Oboth.
- Darby Translation (DBY)
- And the children of Israel journeyed, and encamped in Oboth.
- Webster's Bible (WBS)
- And the children of Israel moved forward, and pitched in Oboth.
- Young's Literal Translation (YLT)
- And the sons of Israel journey, and encamp in Oboth.
Read in context
- 8ಆಗ ಕರ್ತನು ಮೋಶೆಗೆ ಹಿತ್ತಾಳೆಯಿಂದ ಉರಿ ಸರ್ಪದ ಆಕಾರದಲ್ಲಿ ಒಂದನ್ನು ಮಾಡಿಸಿಕೊಂಡು ಕಂಬದ ಮೇಲೆ ಇಡು; ಆಗ ಕಚ್ಚಲ್ಪಟ್ಟವರೆಲ್ಲರು ಅದರ ಮೇಲೆ ದೃಷ್ಟ್ಪಿಯಿಟ್ಟರೆ ಬದುಕುವರು ಅಂದನು.
- 9ಮೋಶೆಯು ಹಿತ್ತಾಳೆಯ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟಾಗ ಆದದ್ದೇನಂದರೆ, ಸರ್ಪವು ಕಚ್ಚಿದ ಮನುಷ್ಯನು ಹಿತ್ತಾಳೆಯ ಸರ್ಪದ ಕಡೆಗೆ ನೋಡಿದಾಗ ಬದುಕಿದನು.
- 10ಇಸ್ರಾಯೇಲ್ ಮಕ್ಕಳು ಹೊರಟು ಓಬೋತಿನಲ್ಲಿ ಇಳುಕೊಂಡರು.
- 11ಓಬೋತಿನಿಂದ ಹೊರಟು ಮೋವಾಬ್ ದೇಶಕ್ಕೆ ದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಅರಣ್ಯದಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳುಕೊಂಡರು.
- 12ಅಲ್ಲಿಂದ ಅವರು ಹೊರಟು ಜೆರೆದೆಂಬ ತಗ್ಗಿನಲ್ಲಿ ಇಳುಕೊಂಡರು.