Numbers · chapter 23 · verse 18
Numbers 23:18 in Kannada
ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.
Baalaa kanu avanige--kartanu enu heliddaane andanu. Avanu saamyaroopavaagi--baalaakane, eddu kelu; chipporana magane, nanage kivigodu.
Numbers 23:18 in English
- King James Version (KJV)
- And he took up his parable, and said, Rise up, Balak, and hear; hearken unto me, thou son of Zippor:
- World English Bible (WEB)
- He took up his parable, and said, “Rise up, Balak, and hear! Listen to me, you son of Zippor.
- American Standard Version (ASV)
- And he took up his parable, and said, Rise up, Balak, and hear; Hearken unto me, thou son of Zippor:
- Bible in Basic English (BBE)
- And in the words which the Lord had given him he said, Up! Balak, and give ear; give attention to me, O son of Zippor:
- Darby Translation (DBY)
- Then he took up his parable and said, Rise up, Balak, and hear! hearken unto me, son of Zippor!
- Webster's Bible (WBS)
- And he took up his parable, and said, Rise, Balak, and hear; hearken to me, thou son of Zippor:
- Young's Literal Translation (YLT)
- And he taketh up his simile, and saith: 'Rise, Balak, and hear; Give ear unto me, son of Zippor!
Read in context
- 16ಕರ್ತನು ಬಿಳಾಮನ ಎದುರಿಗೆ ಬಂದು ಅವನ ಬಾಯೊಳಗೆ ವಾಕ್ಯವನ್ನಿಟ್ಟು--ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಈ ಪ್ರಕಾರ ಮಾತನಾಡು ಅಂದನು.
- 17ಇವನು ಅವನ ಬಳಿಗೆ ಬಂದಾಗ ಇಗೋ, ಅವನೂ ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು;
- 18ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.
- 19ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
- 20ಇಗೋ, ಆಶೀರ್ವದಿಸು ವದಕ್ಕೆ ಅಪ್ಪಣೆ ಹೊಂದಿದ್ದೇನೆ; ಆತನು ಆಶೀರ್ವದಿ ಸುತ್ತಿದ್ದಾನೆ; ನಾನು ಅದನ್ನು ಬದಲು ಮಾಡುವದ ಕ್ಕಾಗದು.