Numbers · chapter 4 · verse 22
Numbers 4:22 in Kannada
ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು.
Gershonana kumaarara lekkavannu saha avara tande manegala prakaaravaagiyoo avara kutumbagala prakaaravaagiyoo tegedukolla beku.
Numbers 4:22 in English
- King James Version (KJV)
- Take also the sum of the sons of Gershon, throughout the houses of their fathers, by their families;
- World English Bible (WEB)
- “Take a census of the sons of Gershon also, by their fathers’ houses, by their families;
- American Standard Version (ASV)
- Take the sum of the sons of Gershon also, by their fathers’ houses, by their families;
- Bible in Basic English (BBE)
- Let the sons of Gershon be numbered by families, in the order of their fathers' houses;
- Darby Translation (DBY)
- Take also the sum of the sons of Gershon, according to their fathers' houses, after their families.
- Webster's Bible (WBS)
- Take also the sum of the sons of Gershon, throughout the house of their fathers, by their families;
- Young's Literal Translation (YLT)
- 'Take up the sum of the sons of Gershon also by the house of their fathers, by their families;
Read in context
- 20ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು.
- 21ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ--
- 22ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು.
- 23ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು.
- 24ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ--