Skip to content
ThuthiThuthiThuthi
Philemon · chapter 1 · verse 24

Philemon 1:24 in Kannada

ನನ್ನ ಜೊತೆಗೆಲಸದವರಾದ ಮಾರ್ಕ ಅರಿಸ್ತಾರ್ಕ ದೇಮಲೂ ಕರೂ ನಿನ್ನನ್ನು ವಂದಿಸುತ್ತಾರೆ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್‌.

Nanna jotegelasadavaraada maarka aristaarka demaloo karoo ninnannu vandisuttaare.namma kartanaada yesu kristana krupeyu nimma aatmadondigirali. Aamen.

Philemon 1:24 in English

King James Version (KJV)
Marcus, Aristarchus, Demas, Lucas, my fellowlabourers.
World English Bible (WEB)
as do Mark, Aristarchus, Demas, and Luke, my fellow workers.
American Standard Version (ASV)
[and so do] Mark, Aristarchus, Demas, Luke, my fellow-workers.
Bible in Basic English (BBE)
And so do Mark, Aristarchus, Demas, and Luke, my brother-workers.
Darby Translation (DBY)
Mark, Aristarchus, Demas, Luke, my fellow-workmen.
Webster's Bible (WBS)
Marcus, Aristarchus, Demas, Lucas, my fellow-laborers.
Young's Literal Translation (YLT)
Markus, Aristarchus, Demas, Lukas, my fellow-workmen!

Read in context

  1. 22ಇದಲ್ಲದೆ ನಿಮ್ಮ ಪ್ರಾರ್ಥನೆಗಳ ಮುಖಾಂತರ ನಾನು ನಿಮ್ಮ ಬಳಿಗೆ ಬರುವದಕ್ಕೆ ಅನುಗ್ರಹವಾಗುವ ದೆಂದು ನನಗೆ ನಿರೀಕ್ಷೆ ಉಂಟು; ಆದಕಾರಣ ನನ ಗೋಸ್ಕರ ಇಳುಕೊಳ್ಳುವ ಸ್ಥಳವನ್ನು ಸಿದ್ಧಮಾಡು.
  2. 23ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಸೆರೆಯ ವನಾದ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ.
  3. 24ನನ್ನ ಜೊತೆಗೆಲಸದವರಾದ ಮಾರ್ಕ ಅರಿಸ್ತಾರ್ಕ ದೇಮಲೂ ಕರೂ ನಿನ್ನನ್ನು ವಂದಿಸುತ್ತಾರೆ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್‌.
  4. 25ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್‌.
Read all of Philemon 1

Cross references

Original words (Greek)

Philemon 1:24 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.