Proverbs · chapter 25 · verse 22
Proverbs 25:22 in Kannada
ಅವನ ತಲೆಯ ಮೇಲೆ ಬೆಂಕಿಯ ಕೆಂಡಗಳನ್ನು ಹಾಕುವಿ; ಕರ್ತನು ನಿನಗೆ ಪ್ರತಿಫಲ ಕೊಡುವನು.
Avana taleya mele benkiya kendagalannu haakuvi; kartanu ninage pratiphala koduvanu.
Proverbs 25:22 in English
- King James Version (KJV)
- For thou shalt heap coals of fire upon his head, and the LORD shall reward thee.
- World English Bible (WEB)
- for you will heap coals of fire on his head, and the LORD will reward you.
- American Standard Version (ASV)
- For thou wilt heap coals of fire upon his head, And Jehovah will reward thee.
- Bible in Basic English (BBE)
- For so you will put coals of fire on his head, and the Lord will give you your reward.
- Darby Translation (DBY)
- for thou shalt heap coals of fire upon his head, and Jehovah shall reward thee.
- Webster's Bible (WBS)
- For thou shalt heap coals of fire upon his head, and the LORD will reward thee.
- Young's Literal Translation (YLT)
- For coals thou art putting on his head, And Jehovah giveth recompense to thee.
Read in context
- 20ಚಳಿಯಲ್ಲಿ ಬಟ್ಟೆಯನ್ನು ತೆಗೆದುಹಾಕುವವನು ಸೋಡಾಉಪ್ಪಿನ ಹುಳಿಯ ಹಾಗೆಯೇ ಮನಗುಂದಿದವನಿಗೆ ಸಂಗೀತಗ ಳನ್ನು ಹಾಡುವನು.
- 21ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು.
- 22ಅವನ ತಲೆಯ ಮೇಲೆ ಬೆಂಕಿಯ ಕೆಂಡಗಳನ್ನು ಹಾಕುವಿ; ಕರ್ತನು ನಿನಗೆ ಪ್ರತಿಫಲ ಕೊಡುವನು.
- 23ಉತ್ತರದ ಗಾಳಿಯು ಮಳೆಯನ್ನು ನೂಕುತ್ತದೆ; ಅದರಂತೆಯೇ ಚಾಡಿಯ ನಾಲಿಗೆ ಕೋಪದ ಮುಖ ಮಾಡುವದೆ.
- 24ವಿಶಾಲ ವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದ ಕ್ಕಿಂತ ಮಾಳಿಗೆಯ ಮೂಲೆಯಲ್ಲಿ ವಾಸಿಸುವದು ಲೇಸು.