Proverbs · chapter 26 · verse 10
Proverbs 26:10 in Kannada
ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ.
Ellavu galannu nirmisida mahaa devaru taane moodha nigoo aparaadhigaligoo pratiphala koduttaane.
Proverbs 26:10 in English
- King James Version (KJV)
- The great [God] that formed all [things] both rewardeth the fool, and rewardeth transgressors.
- World English Bible (WEB)
- As an archer who wounds all, so is he who hires a fool or he who hires those who pass by.
- American Standard Version (ASV)
- [As] an archer that woundeth all, So is he that hireth a fool and he that hireth them that pass by.
- Bible in Basic English (BBE)
- Like an archer wounding all who go by, is a foolish man overcome by drink.
- Darby Translation (DBY)
- A master roughly worketh every one: he both hireth the fool and hireth passers-by.
- Webster's Bible (WBS)
- The great [God] that formed all [things] both rewardeth the fool, and rewardeth transgressors.
- Young's Literal Translation (YLT)
- Great [is] the Former of all, And He is rewarding a fool, And is rewarding transgressors.
Read in context
- 8ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು.
- 9ಕುಡುಕನ ಕೈಯಲ್ಲಿ ಮುಳ್ಳು ಹೊಕ್ಕಂತೆ ಬುದ್ಧಿ ಹೀನರ ಬಾಯಲ್ಲಿ ಸಾಮ್ಯವು ಇರುವದು.
- 10ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ.
- 11ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.
- 12ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ,