Proverbs · chapter 26 · verse 15
Proverbs 26:15 in Kannada
ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ.
Somaa riyu edeyalli tanna kaiyannu muchchikolluttaane; tirugi adannu tanna baayiya hattira taruvadakke koraguttaane.
Proverbs 26:15 in English
- King James Version (KJV)
- The slothful hideth his hand in [his] bosom; it grieveth him to bring it again to his mouth.
- World English Bible (WEB)
- The sluggard buries his hand in the dish. He is too lazy to bring it back to his mouth.
- American Standard Version (ASV)
- The sluggard burieth his hand in the dish; It wearieth him to bring it again to his mouth.
- Bible in Basic English (BBE)
- The hater of work puts his hand deep into the basin: lifting it again to his mouth is a weariness to him.
- Darby Translation (DBY)
- The sluggard burieth his hand in the dish: it wearieth him to bring it again to his mouth.
- Webster's Bible (WBS)
- The slothful hideth [his] hand in [his] bosom; it grieveth him to bring it again to his mouth.
- Young's Literal Translation (YLT)
- The slothful hath hid his hand in a dish, He is weary of bringing it back to his mouth.
Read in context
- 13ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ.
- 14ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ.
- 15ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ.
- 16ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ.
- 17ಹಾದು ಹೋಗುತ್ತಾ ತನ್ನದಾಗ ದಿರುವ ವ್ಯಾಜ್ಯದಲ್ಲಿ ತಲೆಹಾಕುವವನು ಕಿವಿಹಿಡಿದು ನಾಯಿಯನ್ನು ತೆಗೆದುಕೊಂಡು ಹೋಗುವವನಂತೆ ಇದ್ದಾನೆ.