Skip to content
ThuthiThuthiThuthi
Proverbs · chapter 4 · verse 8

Proverbs 4:8 in Kannada

ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು.

Aakeyannu neenu melettidare aakeyu ninnannu melettuvalu; aakeyannu neenu appi kondare aakeyu ninnannu ghanatege taruvalu.

Proverbs 4:8 in English

King James Version (KJV)
Exalt her, and she shall promote thee: she shall bring thee to honour, when thou dost embrace her.
World English Bible (WEB)
Esteem her, and she will exalt you. She will bring you to honor when you embrace her.
American Standard Version (ASV)
Exalt her, and she will promote thee; She will bring thee to honor, when thou dost embrace her.
Bible in Basic English (BBE)
Put her in a high place, and you will be lifted up by her; she will give you honour, when you give her your love.
Darby Translation (DBY)
Exalt her, and she shall promote thee; she shall bring thee to honour when thou dost embrace her.
Webster's Bible (WBS)
Exalt her, and she shall promote thee: she shall bring thee to honor, when thou dost embrace her.
Young's Literal Translation (YLT)
Exalt her, and she doth lift thee up, She honoureth thee, when thou dost embrace her.

Read in context

  1. 6ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು.
  2. 7ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ.
  3. 8ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು.
  4. 9ಆಕೆಯು ನಿನ್ನ ತಲೆಗೆ ಕೃಪೆಯ ಆಭರಣವಾಗಿರುವಳು; ಆಕೆಯು ನಿನಗೆ ಘನತೆಯ ಕಿರೀಟವನ್ನು ಒಪ್ಪಿಸುವಳು.
  5. 10ಓ ನನ್ನ ಮಗನೇ, ಆಲಿಸಿ ನನ್ನ ಮಾತುಗಳನ್ನು ಅಂಗೀಕರಿಸು; ಆಗ ನಿನ್ನ ಜೀವಿತದ ವರುಷಗಳು ಹೆಚ್ಚಾಗುವವು.
Read all of Proverbs 4

Cross references

Original words (Hebrew)

Proverbs 4:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.