Skip to content
ThuthiThuthiThuthi
Proverbs · chapter 8 · verse 22

Proverbs 8:22 in Kannada

ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು.

Tanna maargada haadiyalli aatana puraatana kaaryagaliginta modalu kartanu nannannu padedu kondiddanu.

Proverbs 8:22 in English

King James Version (KJV)
The LORD possessed me in the beginning of his way, before his works of old.
World English Bible (WEB)
“The LORD possessed me in the beginning of his work, before his deeds of old.
American Standard Version (ASV)
Jehovah possessed me in the beginning of his way, Before his works of old.
Bible in Basic English (BBE)
The Lord made me as the start of his way, the first of his works in the past.
Darby Translation (DBY)
Jehovah possessed me in the beginning of his way, before his works of old.
Webster's Bible (WBS)
The LORD possessed me in the beginning of his way, before his works of old.
Young's Literal Translation (YLT)
Jehovah possessed me — the beginning of His way, Before His works since then.

Read in context

  1. 20ನೀತಿಯ ಮಾರ್ಗದಲ್ಲಿ ನ್ಯಾಯದ ದಾರಿಗಳ ಮಧ್ಯದಲ್ಲಿ ನಾನು ನಡಿಸುತ್ತೇನೆ.
  2. 21ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದಿದಂತೆ ನಾನು ಅವರ ಬೊಕ್ಕಸ ಗಳನ್ನು ತುಂಬಿಸುವೆನು.
  3. 22ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು.
  4. 23ನಿತ್ಯತ್ವದಿಂದ ಇಲ್ಲವೆ ಆರಂಭದಿಂದ, ಭೂಮಿಯು ಇರುವದಕ್ಕೆ ಮುಂಚೆ ನಾನು ಸ್ಥಾಪಿಸಲ್ಪ ಟ್ಟೆನು.
  5. 24ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು.
Read all of Proverbs 8

Cross references

Original words (Hebrew)

Proverbs 8:22 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.