Proverbs · chapter 8 · verse 26
Proverbs 8:26 in Kannada
ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು.
Bhoomiyannoo hola galannoo lokada atyadhika bhaagada dhoolannoo aatanu innu nirmisade iruvaagale naanu untu maadalpattenu.
Proverbs 8:26 in English
- King James Version (KJV)
- While as yet he had not made the earth, nor the fields, nor the highest part of the dust of the world.
- World English Bible (WEB)
- while as yet he had not made the earth, nor the fields, nor the beginning of the dust of the world.
- American Standard Version (ASV)
- While as yet he had not made the earth, nor the fields, Nor the beginning of the dust of the world.
- Bible in Basic English (BBE)
- When he had not made the earth or the fields or the dust of the world.
- Darby Translation (DBY)
- while as yet he had not made the earth, nor the fields, nor the beginning of the dust of the world.
- Webster's Bible (WBS)
- While as yet he had not made the earth, nor the fields, nor the highest part of the dust of the world.
- Young's Literal Translation (YLT)
- While He had not made the earth, and out-places, And the top of the dusts of the world.
Read in context
- 24ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು.
- 25ಬೆಟ್ಟಗುಡ್ಡಗಳು ಸ್ಥಾಪಿಸಲ್ಪ ಡುವದಕ್ಕಿಂತ ಮುಂಚೆ
- 26ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು.
- 27ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ
- 28ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ