Skip to content
ThuthiThuthiThuthi
Psalms · chapter 104 · verse 10

Psalm 104:10 in Kannada

ಬುಗ್ಗೆ ಗಳನ್ನು ಹಳ್ಳಗಳಿಗೆ ಕಳುಹಿಸುತ್ತೀ; ಅವು ಬೆಟ್ಟಗಳ ನಡುವೆ ಹರಿಯುತ್ತವೆ;

Bugge galannu hallagalige kaluhisuttee; avu bettagala naduve hariyuttave;

Psalm 104:10 in English

King James Version (KJV)
He sendeth the springs into the valleys, [which] run among the hills.
World English Bible (WEB)
He sends springs into the valleys. They run among the mountains.
American Standard Version (ASV)
He sendeth forth springs into the valleys; They run among the mountains;
Bible in Basic English (BBE)
You sent the springs into the valleys; they are flowing between the hills.
Darby Translation (DBY)
He sendeth the springs into the valleys: they run among the mountains;
Webster's Bible (WBS)
He sendeth the springs into the valleys, [which] run among the hills.
Young's Literal Translation (YLT)
Who is sending forth fountains in valleys, Between hills they go on.

Read in context

  1. 8ಬೆಟ್ಟ ಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀನು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
  2. 9ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.
  3. 10ಬುಗ್ಗೆ ಗಳನ್ನು ಹಳ್ಳಗಳಿಗೆ ಕಳುಹಿಸುತ್ತೀ; ಅವು ಬೆಟ್ಟಗಳ ನಡುವೆ ಹರಿಯುತ್ತವೆ;
  4. 11ಕಾಡಿನ ಮೃಗಗಳಿಗೆಲ್ಲಾ ಅವು ನೀರು ಕುಡಿಸುತ್ತವೆ; ಕಾಡು ಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
  5. 12ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.
Read all of Psalm 104

Cross references

Original words (Hebrew)

Psalm 104:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.