Skip to content
ThuthiThuthiThuthi
Psalms · chapter 105 · verse 23

Psalm 105:23 in Kannada

ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.

Aaga israayelanu aiguptakke bandanu; yaakobanu haamana deshadalli paradeshasthanaagiddanu.

Psalm 105:23 in English

King James Version (KJV)
Israel also came into Egypt; and Jacob sojourned in the land of Ham.
World English Bible (WEB)
Israel also came into Egypt. Jacob lived in the land of Ham.
American Standard Version (ASV)
Israel also came into Egypt; And Jacob sojourned in the land of Ham.
Bible in Basic English (BBE)
Then Israel came into Egypt, and Jacob was living in the land of Ham.
Darby Translation (DBY)
And Israel came into Egypt, and Jacob sojourned in the land of Ham.
Webster's Bible (WBS)
Israel also came into Egypt; and Jacob sojourned in the land of Ham.
Young's Literal Translation (YLT)
And Israel cometh in to Egypt, And Jacob hath sojourned in the land of Ham.

Read in context

  1. 21ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ
  2. 22ತನ್ನ ಪ್ರಧಾನರನ್ನು ಮನಸ್ಸು ಬಂದ ಹಾಗೆ ಕಟ್ಟುವದಕ್ಕೂ ತನ್ನ ಜ್ಞಾನ ವನ್ನು ಆಲೋಚನಾ ಕರ್ತರಿಗೆ ಕಲಿಸುವದಕ್ಕೂ ಇಟ್ಟನು.
  3. 23ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
  4. 24ಆತನು ತನ್ನ ಜನರನ್ನು ಬಹಳ ಅಭಿವೃದ್ಧಿಮಾಡಿ ಅವರ ವೈರಿಗಳಿಗಿಂತ ಬಲಿಷ್ಠ ರನ್ನಾಗಿ ಮಾಡಿದನು.
  5. 25ಆತನು ಆ ದೇಶದವರ ಹೃದಯವನ್ನು ಮಾರ್ಪ ಡಿಸಿದ್ದರಿಂದ ಅವರು ಆತನ ಜನರನ್ನು ದ್ವೇಷಿಸಿ ಆತನ ಸೇವಕರನ್ನು ಕುಯುಕ್ತಿಯಿಂದ ನಡಿಸಿದರು.
Read all of Psalm 105

Cross references

Original words (Hebrew)

Psalm 105:23 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.