Skip to content
ThuthiThuthiThuthi
Psalms · chapter 118 · verse 11

Psalm 118:11 in Kannada

ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.

Avaru nannannu suttikondaru; haudu, nannannu suttikondaru; kartana hesarinalli ava rannu sanharisuvenu.

Psalm 118:11 in English

King James Version (KJV)
They compassed me about; yea, they compassed me about: but in the name of the LORD I will destroy them.
World English Bible (WEB)
They surrounded me, yes, they surrounded me. In the LORD’s name I indeed cut them off.
American Standard Version (ASV)
They compassed me about; yea, they compassed me about: In the name of Jehovah I will cut them off.
Bible in Basic English (BBE)
They are round me, yes, they are all about me; but in the name of the Lord I will have them cut down.
Darby Translation (DBY)
They encompassed me, yea, encompassed me; but in the name of Jehovah have I destroyed them.
Webster's Bible (WBS)
They encompassed me; yes, they encompassed me: but in the name of the LORD I will destroy them.
Young's Literal Translation (YLT)
They have compassed me about, Yea, they have compassed me about, In the name of Jehovah I surely cut them off.

Read in context

  1. 9ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.
  2. 10ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು.
  3. 11ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.
  4. 12ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
  5. 13ನಾನು ಬೀಳುವ ಹಾಗೆ ನೀನು ನನ್ನನ್ನು ಕಠಿಣವಾಗಿ ನೂಕಿದ್ದೀ; ಆದರೆ ಕರ್ತನು ನನಗೆ ಸಹಾಯ ಮಾಡಿ ದನು.
Read all of Psalm 118

Cross references

Original words (Hebrew)

Psalm 118:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.