Skip to content
ThuthiThuthiThuthi
Psalms · chapter 132 · verse 17

Psalm 132:17 in Kannada

ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.

Alli daaveedanige kombannu molisuvenu; nanna abhishiktanige deepavannu siddhamaadiddene.avana shatrugalige naachikeyannu hodisuvenu; aadare avana mele avana kireetavu shobhisuvadu endu heliddaane.

Psalm 132:17 in English

King James Version (KJV)
There will I make the horn of David to bud: I have ordained a lamp for mine anointed.
World English Bible (WEB)
I will make the horn of David to bud there. I have ordained a lamp for my anointed.
American Standard Version (ASV)
There will I make the horn of David to bud: I have ordained a lamp for mine anointed.
Bible in Basic English (BBE)
There I will make the horn of David fertile: I have made ready a light for my king.
Darby Translation (DBY)
There will I cause the horn of David to bud forth; I have ordained a lamp for mine anointed.
Webster's Bible (WBS)
There will I make the horn of David to bud, I have ordained a lamp for my anointed.
Young's Literal Translation (YLT)
There I cause to spring up a horn for David, I have arranged a lamp for Mine anointed.

Read in context

  1. 15ಅದರ ಆದಾಯವನ್ನು ಬಹಳವಾಗಿ ಆಶೀರ್ವದಿ ಸುವೆನು; ಆದರೆ ಬಡವರನ್ನು ರೊಟ್ಟಿಯಿಂದ ತೃಪ್ತಿ ಪಡಿಸುವೆನು.
  2. 16ಅದರ ಯಾಜಕರಿಗೆ ರಕ್ಷಣೆಯನ್ನೂ ಹೊದಿಸುವೆನು; ಅದರ ಪರಿಶುದ್ಧರು ಗಟ್ಟಿಯಾಗಿ ಉತ್ಸಾಹ ಧ್ವನಿಮಾಡುವರು.
  3. 17ಅಲ್ಲಿ ದಾವೀದನಿಗೆ ಕೊಂಬನ್ನು ಮೊಳಿಸುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
  4. 18ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
Read all of Psalm 132

Cross references

Original words (Hebrew)

Psalm 132:17 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.