Skip to content
ThuthiThuthiThuthi
Psalms · chapter 136 · verse 9

Psalm 136:9 in Kannada

ಇರುಳನ್ನು ಆಳುವದಕ್ಕೆ ಚಂದ್ರ ನಕ್ಷತ್ರಗಳನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Irulannu aaluvadakke chandra nakshatragalannu untu maadidaatanannu kondaadiri; aatana karuneyu endendigoo ade.

Psalm 136:9 in English

King James Version (KJV)
The moon and stars to rule by night: for his mercy [endureth] for ever.
World English Bible (WEB)
the moon and stars to rule by night, for his loving kindness endures forever;
American Standard Version (ASV)
The moon and stars to rule by night; For his lovingkindness [endureth] for ever:
Bible in Basic English (BBE)
The moon and the stars to have rule by night: for his mercy is unchanging for ever.
Darby Translation (DBY)
The moon and stars for rule over the night, for his loving-kindness [endureth] for ever:
Webster's Bible (WBS)
The moon and stars to rule by night: for his mercy [endureth] for ever.
Young's Literal Translation (YLT)
The moon and stars to rule by night, For to the age [is] His kindness.

Read in context

  1. 7ದೊಡ್ಡ ಬೆಳಕುಗಳನ್ನು ಉಂಟು ಮಾಡಿದಾತ ನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
  2. 8ಹಗಲನ್ನು ಆಳುವದಕ್ಕೆ ಸೂರ್ಯನನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
  3. 9ಇರುಳನ್ನು ಆಳುವದಕ್ಕೆ ಚಂದ್ರ ನಕ್ಷತ್ರಗಳನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
  4. 10ಐಗುಪ್ತದ ಚೊಚ್ಚಲಾದವುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
  5. 11ಇಸ್ರಾಯೇಲನನ್ನು ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.
Read all of Psalm 136

Cross references

Original words (Hebrew)

Psalm 136:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.